77 ಕೆಜಿ ಭಾರೀ ಚಿನ್ನದ ದರೋಡೆಗೆ ಬಿಗ್ ಟ್ವಿಸ್ಟ್, ಕದ್ದು ಚಿನ್ನ ಎಲ್ಲಿ ಹೋಯ್ತು?

 ಬರೋಬ್ಬರಿ 77 ಕೆಜಿ ಚಿನ್ನ ದೋಚಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೈನಾನ್ಸ್ ದರೋಡೆಯು ಹಿಂದೆ ಸೆಕ್ಯೂರಿಟಿ ಗಾರ್ಡ್ ಗಳ ಸಂಚು ಎಂಬ ವಿಚಾರ ಬಹಿರಂಗವಾಗಿದೆ. ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದ 12 ಸೆಕ್ಯೂರಿಟಿ ಗಾರ್ಡ್ ಗಳು ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಪೊಲೀಸರು ನೇಪಾಳದ ಗಡಿ ತಲುಪಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 25) ಬರೋಬ್ಬರಿ 77 ಕೆಜಿ ಚಿನ್ನ ದೋಚಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೈನಾನ್ಸ್ ದರೋಡೆಯು ಹಿಂದೆ ಸೆಕ್ಯೂರಿಟಿ ಗಾರ್ಡ್ ಗಳ ಸಂಚು ಎಂಬ ವಿಚಾರ ಬಹಿರಂಗವಾಗಿದೆ. 

Add Asianetnews Kannada as a Preferred SourcegooglePreferred

ಬಾತ್ ರೂಂ ಗೋಡೆ ಕೊರೆದು ಬರೋಬ್ಬರಿ 77 ಚಿನ್ನ ದರೋಡೆ

ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದ 12 ಸೆಕ್ಯೂರಿಟಿ ಗಾರ್ಡ್ ಗಳು ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಪೊಲೀಸರು ನೇಪಾಳದ ಗಡಿ ತಲುಪಿದ್ದಾರೆ.

Related Video