ಪೊಲೀಸರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ!

ಗಣಿನಾಡು ಬಳ್ಳಾರಿಯಲ್ಲಿ ಪೊಲೀಸರ ಹೆಸರು, ಅವರ ಫೋಟೋ ಬಳಸಿ ಸೈಬರ್ ಖದೀಮರು ನಕಲಿ ಅಕೌಂಟ್ ಕ್ರಿಯೇಟ್ ಮಾಡಿರುವ ಘಟನೆ ನಡೆದಿದೆ. 

Share this Video
  • FB
  • Linkdin
  • Whatsapp

ಬಳ್ಳಾರಿ (ಸೆ. 04): ಗಣಿನಾಡು ಬಳ್ಳಾರಿಯಲ್ಲಿ ಪೊಲೀಸರ ಹೆಸರು, ಅವರ ಫೋಟೋ ಬಳಸಿ ಸೈಬರ್ ಖದೀಮರು ನಕಲಿ ಅಕೌಂಟ್ ಕ್ರಿಯೇಟ್ ಮಾಡಿರುವ ಘಟನೆ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯ CPI ಸುಭಾಷ್ ಚಂದ್ರ ಅವರ ನಕಲಿ ಖಾತೆ ತೆರೆದಿದ್ಧಾರೆ ಖದೀಮರು. ಈ ಹಿಂದೆ ಶಿವಮೊಗ್ಗದ ಸೈಬರ್ ಕ್ರೈಂ ವಿಭಾಗದಲ್ಲಿ ಕೆಲಸ ಮಾಡಿದ್ದರು. ಆ ಹೆಸರಲ್ಲೇ ನಕಲಿ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ. ಫೇಸ್‌ಬುಕ್‌ ಮೆಸೇಂಜರ್‌ನಲ್ಲಿ ಸುಭಾಷ್ ಕುಮಾರ್ ಎನ್ನುವ ಹೆಸರಿನಲ್ಲಿ ಹಣ ಕೇಳಿದಾಗ ಇದು ಫೇಕ್ ಅಕೌಂಟ್ ಎಂಬುದು ಗಮನಕ್ಕೆ ಬಂದಿದೆ. ಈ ಕುರಿತು ಸಿಪಿಐ ಸುಭಾಷ್ ಚಂದ್ರ ಅಧಿಕೃತವಾಗಿ ತಮ್ಮ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. 

ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, 2 ಕೆಜಿ ಮಾದಕ ವಸ್ತು ವಶ

Related Video