45 ದಿನಗಳ ಬಳಿಕ ಎಣ್ಣೆ ಕಿಕ್‌ನಲ್ಲಿ ಜೆಡಿಎಸ್‌ ಶಾಸಕನಿಗೆ ಅವಾಜ್..!

ಮತ್ತೊಂದೆಡೆ ಎಣ್ಣೆ ಏಟಲ್ಲಿ ಜೆಡಿಎಸ್‌ ಶಾಸಕನಿಗೆ ಕುಡುಕರು ಬಹಿರಂಗವಾಗಿ ಅವಾಜ್ ಹಾಕಿರುವ ಪ್ರಸಂಗ ನಡೆದಿದೆ. ಯಾರು? ಏನು?  ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Share this Video
  • FB
  • Linkdin
  • Whatsapp

ರಾಮನಗರ, (ಮೇ.04): ಸುಮಾರ್ 45 ದಿನಗಳ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿದೆ. ಇದೇ ಸಿಕ್ಕಿದ್ದೇ ಚಾನ್ಸ್ ಅಂತ ಎಣ್ಣೆ ಪ್ರಿಯರು ಕಿಕ್ ಏರಿಸಿಕೊಂಡು ಸಂಭ್ರಮಿಸಿದ್ದಾರೆ.

ಕುಡಿ..ಕುಡಿ..ಮಜಾ ಹೊಡಿ.. ಕುಡಿದು..ಕುಡಿದು ಓಲಾಡಿ...ಎಲ್ಲಾ ಎಣ್ಣೆಯಾಟ!

ಆದ್ರೆ, ಮತ್ತೊಂದೆಡೆ ಎಣ್ಣೆ ಏಟಲ್ಲಿ ಜೆಡಿಎಸ್‌ ಶಾಸಕನಿಗೆ ಕುಡುಕರು ಬಹಿರಂಗವಾಗಿ ಅವಾಜ್ ಹಾಕಿರುವ ಪ್ರಸಂಗ ನಡೆದಿದೆ. ಯಾರು? ಏನು? ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Related Video