ಕುಡಿ..ಕುಡಿ..ಮಜಾ ಹೊಡಿ.. ಕುಡಿದು..ಕುಡಿದು ಓಲಾಡಿ...ಎಲ್ಲಾ ಎಣ್ಣೆಯಾಟ!
ಮದ್ಯದಂಗಡಿ ಓಪನ್ ಆಗಿದ ಸುದ್ದಿ ಕೇಳಿ ಎದ್ದನೋ ಬಿದ್ದನೋ ಅಂಥ ರಸ್ತೆ ಮಧ್ಯೆಯೇ ಕುಳಿತು ಗುಟುಕೇರಿಸಿಕೊಂಡವರಿಗೇನು ಕಡಿಮೆಯಿಲ್ಲ. ಮಾನಿನಿಯರು ಸರತಿ ಸಾಲಿನಲ್ಲಿ ಮದ್ಯ ಖರೀದಿಗೆ ನಿಂತು ನಾವೇನು ಕಮ್ಮಿ ಎಂದು ಸವಾಲು ಹಾಕುತ್ತ ಇದ್ದಾರೆ. ಸದ್ಯ ಇಡೀ ರಾಜ್ಯವೇ ಒಂದು ಅಮಲಿನ ಲೋಕ. ಮದ್ಯಪ್ರಿಯರ ಅವತಾರಗಳು ಆಹಾ ..ನೀವೇ ನೋಡಬೇಕು
16

ಮದ್ಯ ಖರೀದಿಗೆ ಬಂದ ಮಾನಿನಿಯರು
ಮದ್ಯ ಖರೀದಿಗೆ ಬಂದ ಮಾನಿನಿಯರು
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26
ಎಣ್ಣೆ ಸಿಕ್ಕ ಖುಷಿ ಏನು ಹೇಳೋಣ
ಎಣ್ಣೆ ಸಿಕ್ಕ ಖುಷಿ ಏನು ಹೇಳೋಣ
36
ತರಿಕೇರೆಯಲ್ಲಿ ಎಣ್ಣೆ ಏಟು ಹೊಡೆದಿದ್ದು ಹೀಗೆ
ತರಿಕೇರೆಯಲ್ಲಿ ಎಣ್ಣೆ ಏಟು ಹೊಡೆದಿದ್ದು ಹೀಗೆ
46
ಬಿರು ಬಿಸಿಲು ಲೆಕ್ಕಿಸದೆ ಸರತಿ ಸಾಲು
ಬಿರು ಬಿಸಿಲು ಲೆಕ್ಕಿಸದೆ ಸರತಿ ಸಾಲು
56
ಮದ್ಯ ಮತ್ತು ಮೆಡಿಸಿನ್ ಒಂದೇ ಕಡೆ
ಮದ್ಯ ಮತ್ತು ಮೆಡಿಸಿನ್ ಒಂದೇ ಕಡೆ
66
ಸಾಮಾಜಿಕ ಅಂತರ ಕಾಯ್ದಕೊಂಡು ಮದ್ಯ ಖರೀದಿ
ಸಾಮಾಜಿಕ ಅಂತರ ಕಾಯ್ದಕೊಂಡು ಮದ್ಯ ಖರೀದಿ
Latest Videos