ಡ್ರಗ್ಸ್ ಮಾಫಿಯಾ: ಅರೆ ಪ್ರಜ್ಞಾಸ್ಥಿತಿಯಲ್ಲಿ ಕುಣಿದು ಕುಪ್ಪಳಿಸುವ ವಿಡಿಯೋ ಸಲ್ಲಿಕೆ

ಇಂದ್ರಜೀತ್ ಲಂಕೇಶ್ ಅರೆ ಪ್ರಜ್ಞಾಸ್ಥಿತಿಯಲ್ಲಿ ಕುಣಿಸು ಕುಪ್ಪಳಿಸುವ ವಿಡಿಯೋವನ್ನು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

First Published Sep 1, 2020, 6:47 PM IST | Last Updated Sep 1, 2020, 6:47 PM IST

ಬೆಂಗಳೂರು,(ಸೆ.01): ಡ್ರಗ್ಸ್‌ ಮಾಫಿಯಾ ಪ್ರಕರಣ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಒಮದು ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಘಾಟನಿ  ಬಗ್ಗೆ ಪರ-ವಿರೋಧಗಳ ಚರ್ಚೆಗಳು ನಡೆದಿವೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಘಾಟು

ಮತ್ತೊಂದೆಡೆ ಇಂದ್ರಜಿತ್ ಲಂಕೇಶ್ ಅರೆ ಪ್ರಜ್ಞಾಸ್ಥಿತಿಯಲ್ಲಿ ಕುಣಿಸು ಕುಪ್ಪಳಿಸುವ ವಿಡಿಯೋವನ್ನು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.