Search results - 2524 Results
 • Shivaraj kumar in Hayward

  NRI21, Jan 2019, 10:32 PM IST

  ಕ್ಯಾಲಿಫೋರ್ನಿಯಾದಲ್ಲಿ ಶಿವಣ್ಣ ಸಂಕ್ರಾಂತಿ ಸಂಭ್ರಮ ಹೇಗಿತ್ತು?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂದರೆ ಕರ್ನಾಟಕ ಮಾತ್ರ ಅಲ್ಲ ಇಡೀ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿ ವೃಂದವೇ ಇದೆ. ಶಿವರಾಜ್ ಕುಮಾರ್ ಕ್ಯಾಲಿಫೋರ್ನಿಯಾದ ಹೈವಾರ್ಡ್‌ನಲ್ಲಿ ಕನ್ನಡಿಗರೊಂದಿಗೆ ಕಾಲ ಕಳೆದಿದ್ದಾರೆ.

 • Bigg Boss

  News21, Jan 2019, 9:49 PM IST

  ಬಿಗ್‌ಬಾಸ್‌ ಫಿನಾಲೆಗೆ ಐವರು..ಯಾರ್ಯಾರು?

  ಬಿಗ್ ಬಾಸ್ ಮನೆ ಮಿಡ್ ನೈಟ್ ಎಲಿಮಿನೇಶನ್‌ನಲ್ಲಿ  ಪ್ರಬಲ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ. ಈ ಮೂಲಕ ಫೈನಲ್ 5 ಸ್ಪರ್ಧಿಗಳು ಪಕ್ಕಾ ಆಗಿದ್ದಾರೆ.

 • Big Boss

  News21, Jan 2019, 7:55 PM IST

  ಮಿಡ್‌ನೈಟ್‌ ಶಾಕ್ ಕೊಟ್ಟ ಬಿಗ್‌ಬಾಸ್‌, ಸಮರ್ಥ ಸ್ಪರ್ಧಿ ಔಟ್!

  ಬಿಗ್‌ ಬಾಸ್ ಸ್ಪರ್ಧಿಗಳಿಗೆ  ಬಿಗ್‌ ಬಾಸ್ ಸಖತ್ ಶಾಕ್ ನೀಡಿದ್ದಾರೆ. ಮಧ್ಯರಾತ್ರಿ ಎಲಿಮಿನೇಶನ್ ಮಾಡಿದ್ದು ಅಂತಿಮ ಹಂತದಿಂದ ಧನರಾಜ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

 • Siddaganga Sri Shivakumara Swami Tumkur New 6

  News21, Jan 2019, 2:40 PM IST

  ಶ್ರೀಗಳು ಶಿವೈಕ್ಯ: ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ..ಯಶ್‌ ನಮನ

  ಕರುನಾಡ ಹೆಮ್ಮೆ, ಶತಾಯುಷಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳು ತಮ್ಮ ತುಂಬು 111 ವರ್ಷಗಳ ಸಾರ್ಥಕ ಜೀವನದ ಪಯಣವನ್ನು ಮುಗಿಸಿದ್ದಾರೆ. 

 • Anukta

  Sandalwood21, Jan 2019, 12:56 PM IST

  ಸೃಜನಾತ್ಮಕ ಚಿತ್ರ ’ಅನುಕ್ತಾ’ ಟ್ರೇಲರ್ ರಿಲೀಸ್

  ಸ್ಯಾಂಡಲ್ ವುಡ್ ನಲ್ಲಿ ಸೃಜನಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಹೊಸ ಚಿತ್ರಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಈ ಚಿತ್ರಗಳ ಪಾಲಿಗೆ ಇದೀಗ ಅನುಕ್ತ ಸೇರಿದೆ.  ರೋಚಕ ದೃಶ್ನಗಳಮೂಲಕ ಸಸ್ಪರನ್ಸ್ ಕ್ರಿಯೇಟ್ ಮಾಡಿರುವ ಅನುಕ್ತ  ಟ್ರೇಲರ್ ಬಿಡುಗಡೆಯಾಗಿದೆ. 

 • Modi- Sudeep

  Interviews21, Jan 2019, 12:23 PM IST

  ವಾಹ್ ಎಂಥಾ ಮಾತು! ಮೋದಿ ಬಗ್ಗೆ ಕಿಚ್ಚ ಸುದೀಪ್ ಹೇಳೋದೇನು ಗೊತ್ತಾ?

  ಕಿಚ್ಚ ಸುದೀಪ್ ಬಹು ನಿರೀಕ್ಷಿತ ಚಿತ್ರ ’ಪೈಲ್ವಾನ್’ ಭಾರೀ ನಿರೀಕ್ಷೆ ಮೂಡಿಸಿದೆ. ಪೈಲ್ವಾನ್ ಆಗಿ ಕಿಚ್ಚ ಸುದೀಪ್ ಮೊದಲ ಲುಕ್ ಭಾರೀ ಸದ್ದು ಮಾಡಿದೆ. ಪೈಲ್ವಾನ್ ಆಗಿ ಸುದೀಪ್ ರನ್ನು ನೋಡುವುದೇ ಥ್ರಿಲ್ ಎನಿಸುತ್ತದೆ. ಪೈಲ್ವಾನ್ ಚಿತ್ರದ ಬಗ್ಗೆ ಸುದೀಪ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 
  ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸಿಕ್ಕರೆ ಏನ್ ಕೇಳ್ತೀರಾ ಅಂದಿದ್ದಕ್ಕೆ,ಮೋದಿ ಜಿ ನಾನು ನಿಮ್ಮ ರೀತಿ ಆಗೋದು ಯಾವಾಗ? ಎಂದು ಕೇಳುತ್ತೇನೆ ಎಂದಿದ್ದಾರೆ. ಮೋದಿಯವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ. 

 • Salman-Kiccha

  Sandalwood21, Jan 2019, 11:40 AM IST

  ಬಾಲಿವುಡ್‌ಗೆ ಸುದೀಪ್: ಕಿಚ್ಚ- ಸಲ್ಮಾನ್ ಒಟ್ಟಿಗೆ ತೆರೆಗೆ?

  ಕಿಚ್ಚ ಸುದೀಪ್ ಗೆ ಬಾಲಿವುಡ್ ನಿಂದ ಬುಲಾವ್ ಬಂದಿದೆ. ಪ್ರಭುದೇವ ಹೇಳಿದ ಕಥೆಗೆ ಕಿಚ್ಚ  ಫುಲ್ ಥ್ರಿಲ್ ಆಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಲ್ಮಾನ್ ದಬಾಂಗ್- 3 ಯಲ್ಲಿ ಕಿಚ್ಚ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮಹತ್ವದ ರೋಲ್ ನಿಭಾಯಿಸಲಿದ್ದಾರೆ ಎನ್ನಲಾಗಿದೆ. 

 • Kiccha sudeep exclusive interview pilwan film

  Interviews21, Jan 2019, 10:56 AM IST

  ಕಿಚ್ಚ ಸುದೀಪ್ ’ಪೈಲ್ವಾನ್’ ಹಿಂದಿದೆ ಕುತೂಹಲದ ಕಥೆ

  ಕಿಚ್ಚ ಸುದೀಪ್ ಬಹು ನಿರೀಕ್ಷಿತ ಚಿತ್ರ ’ಪೈಲ್ವಾನ್’ ಭಾರೀ ನಿರೀಕ್ಷೆ ಮೂಡಿಸಿದೆ. ಪೈಲ್ವಾನ್ ಆಗಿ ಕಿಚ್ಚ ಸುದೀಪ್ ಮೊದಲ ಲುಕ್ ಭಾರೀ ಸದ್ದು ಮಾಡಿದೆ. ಪೈಲ್ವಾನ್ ಆಗಿ ಸುದೀಪ್ ರನ್ನು ನೋಡುವುದೇ ಥ್ರಿಲ್ ಎನಿಸುತ್ತದೆ. ಪೈಲ್ವಾನ್ ಚಿತ್ರದ ಬಗ್ಗೆ ಸುದೀಪ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಪೈಲ್ವಾನ್ ಗಾಗಿ ಪಟ್ಟ ಕಸರತ್ತೇನು ಎಂಬುದನ್ನು ಅವರೇ ಹೇಳಿದ್ದಾರೆ. 

 • Sakkath studio

  Small Screen21, Jan 2019, 10:40 AM IST

  ಶಿವಣ್ಣ ಉದ್ಘಾಟಿಸಿದ ಸಕತ್ ಸ್ಟುಡಿಯೋ!

  ಭಿನ್ನ ಆಲೋಚನೆಗಳೊಂದಿಗೆ, ಹೊಸ ರೀತಿಯ ಕತೆಗಳ ಮೂಲಕ ‘ಲೂಸ್ ಕನೆಕ್ಷನ್’ ಎಂಬ ವೆಬ್ ಸರಣಿ ನಿರ್ಮಿಸಿ ಹೆಸರು ಮಾಡಿದ ಸಕತ್ ಸ್ಟುಡಿಯೋ , ಈಗ ಅಧಿಕೃತವಾಗಿ ತನ್ನ ಕಚೇರಿ ಆರಂಭಿಸಿದೆ.

 • Sri bharatha baahubali

  Sandalwood21, Jan 2019, 10:20 AM IST

  ಬಾಹುಬಲಿ ಚಿತ್ರದಲ್ಲಿ ಬಿಗ್‌ಬಾಸ್ ಸ್ಪರ್ಧಿ!

  ಬಿಗ್‌ಬಾಸ್ ಖ್ಯಾತಿಯ ನಟಿ ಕಮ್ ಗಾಯಕಿ ಶ್ರುತಿ ಪ್ರಕಾಶ್ ಸಾಲು ಸಾಲು ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಬಿಗ್‌ಬಾಸ್‌ನಿಂದ ಹೊರ ಬರುತ್ತಿದ್ದಂತೆ ಸ್ಯಾಂಡಲ್‌ವುಡ್‌ನಲ್ಲಿ ಗಾಯಕಿ ಆಗಿ ಗುರುತಿಸಿಕೊಳ್ಳುವ ಆಸೆಯಿದೆ ಎಂದ ಚೆಲುವೆಗೀಗ ನಟಿಯಾಗಿ ಅಭಿನಯಿಸುವ ಅವಕಾಶಗಳೇ ಹೆಚ್ಚೆಚ್ಚು ಸಿಗುತ್ತಿವೆ

  .

 • Gaalipata 2

  Sandalwood21, Jan 2019, 9:27 AM IST

  ಗಾಳಿಪಟ ಹಾರಿಸಲು ಬರಲಿದ್ದಾರೆ ಚೈನಾ ನಟಿ!

  ಬಾಂಬೆ ನಟಿಯರು ಬಂದಾಯ್ತು. ಆಂಧ್ರದ ಅಂದಾಗತಿಯರೂ ಬಂದು ಹೋದರು. ಹಾಗೆ ಚೆನ್ನೈನ ಚಂದನೆಯ ನಟಿಯರೂ ಕನ್ನಡಕ್ಕೆ ಬಂದರು. ಈಗ ಚೈನಾ ಚೆಲುವೆಯನ್ನು ಕರೆತರುವುದಕ್ಕೆ ಹೊರಟಿದೆ ಕನ್ನಡ ಸಿನಿಮಾ. ಹೌದು, ನಿರ್ದೇಶಕ ಯೋಗರಾಜ್ ಭಟ್ ಅವರ ‘ಗಾಳಿಪಟ 2’ ಚಿತ್ರಕ್ಕೆ ಚೈನಾ ನಟಿಯೊಬ್ಬರು ಪ್ರಮುಖ ಪಾತ್ರ ಮಾಡಲಿದ್ದಾರಂತೆ. ಹಾಗಂತ ಸ್ವತಃ ಭಟ್ಟರೇ ಹೇಳಿಕೊಂಡಿದ್ದಾರೆ.

 • Rakesh

  Sandalwood21, Jan 2019, 9:02 AM IST

  ನಟನಾಗಿ ಸೋತು ನಿರ್ದೇಶನಕ್ಕೆ ಬಂದಿಲ್ಲ: ರಾಕೇಶ್ ಅಡಿಗ

  ನಟನಾಗಿ ರಾಕೇಶ್ ಅಡಿಗ ಗೊತ್ತು. ‘ಜೋಶ್’ ಬಂದಾಗ ಈ ಹುಡುಗನ ನಟನೆಯ ಜೋಶ್‌ಗೆ ಫಿದಾ ಆಗದವರಿಲ್ಲ. ನಾಯಕನೋ, ಪ್ರತಿನಾಯಕನೋ ಯಾವ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಎಂಬುದಕ್ಕೆ ‘ಅಲೆಮಾರಿ’, ‘ಡವ್’ ಚಿತ್ರಗಳೇ ಸಾಕ್ಷಿ. ಈಗ ತಮ್ಮ ಮೊದಲ ನಿರ್ದೇಶನದ ಚಿತ್ರೀಕರಣ ಮುಗಿಸಿ ಟ್ರೇಲರ್ ಬಿಡುಗಡೆ ಮಾಡಿಕೊಂಡಿರುವ ರಾಕೇಶ್ ಅಡಿಗ ಅವರ ‘ನೈಟ್ ಔಟ್’ ಜರ್ನಿಯ ಸುತ್ತ ಮಾತುಗಳು ಇಲ್ಲಿವೆ.

 • Bigg Boss

  News20, Jan 2019, 11:03 PM IST

  ಸೂಪರ್‌ ಸಂಡೆಗೆ ರಾಕೇಶ್ ಬರಲೇ ಇಲ್ಲ.. ಕಿಚ್ಚನೇ ಎಲ್ಲ!

  ಮನೆಯಿಂದ ರಾಕೇಶ್ ಹೊರಬಂದಿದ್ದಾರೆ. ಈ ಬಾರಿಯ ಸೂಪರ್ ಸಂಡೇ ವಿತ್ ಸುದೀಪ್‌ ಕಾರ್ಯಕ್ರಮದಲ್ಲಿ ರಾಕೇಶ್ ವೇದಿಕೆ ಹತ್ತಲಿಲ್ಲ. ಬದಲಾಗಿ  ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಬಂದರು.

 • Sriimurali

  News20, Jan 2019, 7:22 PM IST

  ಶ್ರೀರಂಗಪಟ್ಟಣದಲ್ಲಿ ಶ್ರೀಮುರುಳಿ ಮಾನವೀಯತೆ ಅನಾವರಣ

  ಸ್ಯಾಂಡಲ್ ವುಡ್ ಸ್ಟಾರ್ ಶ್ರೀಮುರಳಿ ಮಾನವೀಯತೆಗೆ ಪ್ರಶಂಸೆ ವ್ಯಕ್ತವಾಗಿದೆ. ಶ್ರೀರಂಗಪಟ್ಟಣ ಸ್ನಾನಘಟ್ಟದ ಬಳಿ ನೊಂದ ಮಹಿಳೆಯ ನೋವನ್ನು ಶ್ರೀಮುರುಳಿ ಆಲಿಸಿದ್ದಾರೆ. ಚಿತ್ರೀಕರಣಕ್ಕಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ‌ದ ಶ್ರೀಮುರುಳಿ ಸ್ನಾನಘಟ್ಟದ ಬಳಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ಕಂಡು ಸಾಂತ್ವನ ಹೇಳಿದ್ದಾರೆ. ತಾನು ಸಹಾ ನೀಡುತ್ತೇನೆ ಬನ್ನಿ, ನಿಮ್ಮದು ಊಟ ಆಗಿದೆಯಾ ಎಂದು ಮುರುಳಿ ವಿಚಾರಿಸಿದ್ದಾರೆ. ಚಿತ್ರ ನಟನ ಆಹ್ವಾನವನ್ನು ನಯವಾಗಿ ಬೇಡವೆಂದು ಮಹಿಳೆ ಹೇಳಿದ್ದು ಸಹಾಯ ನೀಡುವ ಭರವಸೆ  ನೀಡಿದ್ದಾರೆ.

 • Ramya sedition case

  News20, Jan 2019, 5:54 PM IST

  ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ, ಮತ್ತೇನ್‌ ಮಾಡಿದ್ರಪ್ಪಾ!

  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಂದೆಲ್ಲಾ ಒಂದು ಟ್ವಿಟ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದ ನಟಿ ಕಂ ರಾಜಕಾರಣಿ ರಮ್ಯಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.