Asianet Suvarna News Asianet Suvarna News

ಈ ಡ್ರಗ್ಸ್ ಮಾಫಿಯಾಗೆ ಬಹಳ ದೊಡ್ಡವರ ಆಶೀರ್ವಾದ : ಮಾದಕ ವಸ್ತು ನಿಯಂತ್ರಣ ಅಧ್ಯಕ್ಷ

ಬೆಂಗಳೂರು ಡ್ರಗ್ಸ್ ಮಾಫಿಯಾ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮಾದಕ ಜಾಲದಲ್ಲಿ ಸಿನಿಮಾ ನಟ-ನಟಿಯರ ಜೊತೆಗೆ ರಾಜಕಾರಣಿಗಳ ಮಕ್ಕಳು ಡ್ರಗ್ಸ್ ಗ್ರಾಹಕರಾಗಿದ್ದಾರೆ ಅನುಮಾನಗಳು ಇವೆ.

ಬೆಂಗಳೂರು, (ಸೆ.2): ಡ್ರಗ್ಸ್ ಮಾಫಿಯಾ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮಾದಕ ಜಾಲದಲ್ಲಿ ಸಿನಿಮಾ ನಟ-ನಟಿಯರ ಜೊತೆಗೆ ರಾಜಕಾರಣಿಗಳ ಮಕ್ಕಳು ಡ್ರಗ್ಸ್ ಗ್ರಾಹಕರಾಗಿದ್ದಾರೆ ಅನುಮಾನಗಳು ಇವೆ.

ಕೊರೊನಾಗೂ ಡ್ರಗ್ಸ್‌ಗೂ ಇದೆ ಲಿಂಕ್; ಈ ಕಾರಣಕ್ಕೆ ಸಿಕ್ಕಿಬಿದ್ದ ಪೆಡ್ಲರ್ ಅನೂಪ್...! 

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಸಮಿತಿ ಅಧ್ಯಕ್ಷರು ಸ್ಫೋಟಕ ಹೇಳಿಕೆ ನೀಡಿದ್ದಾರೆ.