ಕೊರೊನಾಗೂ ಡ್ರಗ್ಸ್‌ಗೂ ಇದೆ ಲಿಂಕ್; ಈ ಕಾರಣಕ್ಕೆ ಸಿಕ್ಕಿಬಿದ್ದ ಪೆಡ್ಲರ್ ಅನೂಪ್...!
ಸಿಸಿಬಿ ವಿಚಾರಣೆ ವೇಳೆ ಪೆಡ್ಲರ್‌ಗಳು ಒಂದೊಂದೇ ವಿಚಾರಗಳನ್ನು ಬಾಯ್ಬಿಡ್ತಿದ್ದಾರೆ. ಪೆಡ್ಲರ್ ಅನೂಪ್ ಸಿಕ್ಕಿ ಬೀಳೋಕೆ ಕೊರೊನಾ ಕಾರಣವಂತೆ.' ಮೊದಲು ಪೆಡ್ಲಿಂಗ್ ಮಾಡಿ ಹಣ ಮಾಡಿ ಎರ್ನಾಕುಲಂನಲ್ಲಿ ಆಸ್ತಿ, ಮನೆ, ಬ್ಯುಸಿನೆಸ್ ಮಾಡಿಕೊಂಡು ಆರಾಮಾಗಿದ್ದೆ. ಕೊರೊನಾ ಬಂದಿದ್ದರಿಂದ ವ್ಯಾಪಾರ ಇಲ್ಲದೇ ನಷ್ಟ ಆಗಿದ್ದರಿಂದ ಮತ್ತೆ ಪೆಡ್ಲಿಂಗ್ ದಂಧೆಗೆ ಇಳಿದೆ. ಆಗ ಪ್ಲಾನ್ ಉಲ್ಟಾ ಆಗಿ ಸಿಕ್ಕಿ ಹಾಕಿಕೊಂಡೆ. ಒಂದು ವೇಳೆ ಕೊರೊನಾ ಇಲ್ಲದಿದ್ದಿದ್ರೆ ಆರಾಮಾಗಿ ಇರ್ತಾ ಇದ್ದೆ' ಎಂದು ಅನೂಪ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ಬೆಂಗಳೂರು (ಸೆ. 02): ಸಿಸಿಬಿ ವಿಚಾರಣೆ ವೇಳೆ ಪೆಡ್ಲರ್‌ಗಳು ಒಂದೊಂದೇ ವಿಚಾರಗಳನ್ನು ಬಾಯ್ಬಿಡ್ತಿದ್ದಾರೆ. ಪೆಡ್ಲರ್ ಅನೂಪ್ ಸಿಕ್ಕಿ ಬೀಳೋಕೆ ಕೊರೊನಾ ಕಾರಣವಂತೆ.' ಮೊದಲು ಪೆಡ್ಲಿಂಗ್ ಮಾಡಿ ಹಣ ಮಾಡಿ ಎರ್ನಾಕುಲಂನಲ್ಲಿ ಆಸ್ತಿ, ಮನೆ, ಬ್ಯುಸಿನೆಸ್ ಮಾಡಿಕೊಂಡು ಆರಾಮಾಗಿದ್ದೆ. ಕೊರೊನಾ ಬಂದಿದ್ದರಿಂದ ವ್ಯಾಪಾರ ಇಲ್ಲದೇ ನಷ್ಟ ಆಗಿದ್ದರಿಂದ ಮತ್ತೆ ಪೆಡ್ಲಿಂಗ್ ದಂಧೆಗೆ ಇಳಿದೆ. ಆಗ ಪ್ಲಾನ್ ಉಲ್ಟಾ ಆಗಿ ಸಿಕ್ಕಿ ಹಾಕಿಕೊಂಡೆ. ಒಂದು ವೇಳೆ ಕೊರೊನಾ ಇಲ್ಲದಿದ್ದಿದ್ರೆ ಆರಾಮಾಗಿ ಇರ್ತಾ ಇದ್ದೆ' ಎಂದು ಅನೂಪ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.