ಡ್ರಗ್ ಅಷ್ಟೇ ಅಲ್ಲ, ಹನಿಟ್ರಾಪ್‌ ಮಾಡಿ ಕೋಟಿ ಕೋಟಿ ಗಳಿಸುತ್ತಿದ್ನಾ ವಿರೇನ್ ಖನ್ನಾ?

ಡ್ರಗ್ ಆರೋಪಿಗಳಿಂದ ಹೊಸ ಹೊಸ ವಿಚಾರಗಳು ಹೊರ ಬೀಳುತ್ತಿವೆ. ಡ್ರಗ್ ಮಾಸ್ಟರ್ ವಿರೇನ್ ಖನ್ನಾ ಐಷಾರಾಮಿ ಫ್ಲಾಟ್‌ನಲ್ಲಿ ಹನಿ ಟ್ರಾಪ್ ಸುಳಿವು ಸಿಕ್ಕಿದೆ. ಸಿಸಿಬಿ ಅಧಿಕಾರಿಗಳು ಈಗ ಹನಿ ಟ್ರಾಪ್, ಮನಿ ಟ್ರಾಪ್ ಬೆನ್ನು ಬಿದ್ದಿದ್ದಾರೆ. ತನ್ನ ಮಾಫಿಯಾವನ್ನು ಬೆಳೆಸಿಕೊಳ್ಳಲು ಸುಂದರಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದನಂತೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಷ್ಟೇ..! ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

First Published Sep 18, 2020, 9:39 AM IST | Last Updated Sep 18, 2020, 10:29 AM IST

ಬೆಂಗಳೂರು (ಸೆ. 18): ಡ್ರಗ್ ಆರೋಪಿಗಳಿಂದ ಹೊಸ ಹೊಸ ವಿಚಾರಗಳು ಹೊರ ಬೀಳುತ್ತಿವೆ. ಡ್ರಗ್ ಮಾಸ್ಟರ್ ವಿರೇನ್ ಖನ್ನಾ ಐಷಾರಾಮಿ ಫ್ಲಾಟ್‌ನಲ್ಲಿ ಹನಿ ಟ್ರಾಪ್ ಸುಳಿವು ಸಿಕ್ಕಿದೆ. ಸಿಸಿಬಿ ಅಧಿಕಾರಿಗಳು ಈಗ ಹನಿ ಟ್ರಾಪ್, ಮನಿ ಟ್ರಾಪ್ ಬೆನ್ನು ಬಿದ್ದಿದ್ದಾರೆ. ತನ್ನ ಮಾಫಿಯಾವನ್ನು ಬೆಳೆಸಿಕೊಳ್ಳಲು ಸುಂದರಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದನಂತೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಷ್ಟೇ..! ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

ಸಿಸಿಬಿ ವಿಚಾರಣೆ ನಂತ್ರ ಇದ್ದಕ್ಕಿದ್ದಂತೆ ದಿಗಂತ್‌ಗೆ ಬಂದ ಪತ್ರ!

Video Top Stories