Asianet Suvarna News Asianet Suvarna News

ಸಿಸಿಬಿ ವಿಚಾರಣೆ ನಂತ್ರ ಇದ್ದಕ್ಕಿದ್ದಂತೆ ದಿಗಂತ್‌ಗೆ ಬಂದ ಪತ್ರ!

ಸಿಸಿಬಿ ವಿಚಾರಣೆ ನಂತರ ದಿಗಂತ್ ಕೈಗೆ ಒಂದು ಪತ್ರ/ ತಂದೆಯ ಬಿಟ್ಟು ಮಗನ ಕೈಗೆ ಪತ್ರ/ ಮತ್ತೆ ಸಿಸಿಬಿ ನೋಟಿಸ್ ನೀಡಿತಾ?/ ಪತ್ರದ ಮೇಲೆ ಹಲವು ಅನುಮಾನ

ಬೆಂಗಳೂರು(ಸೆ. 17)  ಸಿಸಿಬಿ ವಿಚಾರಣೆ ಬೆನ್ನಲ್ಲೆ ದಿಗಂತ್ ಗೆ ಪತ್ರವೊಂದು  ಬಂದಿದೆ. ದಿಗಂತ್ ತಂದೆ ಬಿಟ್ಟು ದಿಗಂತ್ ಅವರ ಕೈಗೆ ಪತ್ರ ನೀಡಲಾಗಿದೆ.

'ರಾಗಿಣಿ ಹೆಣ್ಣು ಹುಲಿ, ಇದಕ್ಕೆಲ್ಲ ಹೆದರಲ್ಲ'

ವರ್ಕ್ ಔಟ್ ಮಾಡುತ್ತಿದ್ದ ದಿಗಂತ್ ಬಂದು ಆ ಪೋಸ್ಟ್ ಕಲೆಕ್ಟ್ ಮಾಡಿಕೊಳ್ಳುತ್ತಾರೆ. ಹಾಗಾದರೆ ಏನು ಆಪೋಸ್ಟ್?