ಪತಿ-ಪತ್ನಿ ಮತ್ತು ಆಕೆ.. ಡ್ರಗ್ಸ್ ಕೇಸಿಗೆ ಲವ್ ಟ್ವಿಸ್ಟ್ಮ ಗರ್ಲ್‌ ಫ್ರೆಂಡ್‌ಗೆ ಅದೊಂದು ಕರೆ!

ಹೆಂಡತಿಗೆ ಆನಿವರ್ಸರಿ ವಿಶ್ ಮಾಡುತ್ತೇನೆ ಎಂದು ಕರೆ ಮಾಡಿದ್ದು ಪ್ರಿಯತಮೆಗೆ/ ಆರೋಪಿ ವೈಭವ್ ಜೈನ್ ಲವ್ವಿ ಡವ್ವಿ/ ಪೊಲೀಸರ ಬಳಿ ಮೊಬೈಲ್ ತೆಗೆದುಕೊಂಡು ಸಿಕ್ಕಾಕಿಕೊಂಡ

First Published Sep 18, 2020, 7:53 PM IST | Last Updated Sep 18, 2020, 7:57 PM IST

ಬೆಂಗಳೂರು(ಸೆ.18)  ಹೆಂಡತಿಯ ಮುಂದೆಯೇ ಡ್ರಗ್ಸ್ ಪೆಡ್ಲರ್ ತಗಲಾಕಿಕೊಂಡಿದ್ದಾನೆ. ಆನಿವರ್ಸರಿ ವಿಶ್ ಮಾಡಬೇಕು ಎಂದು ಸಿಸಿಬಿ ಪೊಲೀಸರಿಂದ ಮೊಬೈಲ್ ಪಡೆದುಕೊಂಡವ ಸಿಕ್ಕಿಹಾಕಿಕೊಂಡಿದ್ದಾನೆ

ಗಂಡ-ಹೆಂಡತಿ ನಟಿಯ ಪಲ್ಲಂಗದಾಟ ಬಟಾಬಯಲು?

ಹೆಂಡತಿಗೆ ಎಂದು ಹೇಳಿ  ಆರೋಪಿ ವೈಭವ್ ಗರ್ಲ್ ಫ್ರೆಂಡ್‌ಗೆ ಕರೆ ಮಾಡಿದ್ದ. ಅಸಲಿಗೆ ಆ ಪ್ರಿಯತಮೆ ಯಾರು.. ಮಿಸ್ ಸೌತ್ ಆಗಿದ್ದ ಗೀತಿಕಾ ಬಿಂದಾನಿಗೆ ಕರೆ ಮಾಡಿದ್ದು ಬಟಾಬಯಲಾಗಿದ್ದು ಸಿಸಿಬಿ ಆಕೆಯನ್ನು ವಿಚಾರಣೆಗೆ ಕರೆದಿದೆ.