Asianet Suvarna News Asianet Suvarna News

ಉದ್ಯಮಿ ಜೊತೆ ಪಲ್ಲಂಗದಾಟ; 'ಗಂಡಹೆಂಡತಿ' ಆಟ ಆಡುತ್ತಿದ್ರಾ ನಟಿ?

Sep 17, 2020, 4:21 PM IST

ಬೆಂಗಳೂರು (ಸೆ. 17): ನಟಿ ಸಂಜನಾಗೆ ಒಂದೊಂದೇ ತನಿಖೆಯ ಉರುಳು ಸುತ್ತಿಕೊಳ್ಳುತ್ತಿದೆ. ಡ್ರಗ್ಸ್ ಜಾಲದಲ್ಲಿ ಸಂಜನಾ ಇದ್ದಾರೆ ಎನ್ನುವುದರ ಬಗ್ಗೆ ಸಿಸಿಬಿ ವಿಚಾರಣೆ ಮುಂದುವರೆದಿದೆ. ಈಗ ಹನಿ ಟ್ರ್ಯಾಪ್ ಆರೋಪ ಕೇಳಿ ಬಂದಿದೆ. ಸಂಜನಾ ಉದ್ಯಮಿಯೊಬ್ಬರ ಜೊತೆ ಇರುವ ವಿಡಿಯೋ ಇದು ಎನ್ನಲಾಗಿದ್ದು, ಇದು ವೈರಲ್ ಆಗಿದೆ. 

ಉದ್ಯಮಿ ತೆಲುಗು ಮಾತನಾಡುತ್ತಿದ್ದು, ಹೈದರಾಬಾದ್ ಮೂಲದವನಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಡಿಯೋದಲ್ಲಿ ಕಾಣುತ್ತಿರುವ ಹೆಣ್ಣು ಮಗಳು ಸಂಜನಾ ಇರಬಹುದಾ? ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಿಸಿಬಿ ವಿಚಾರಣೆಯಲ್ಲಿ ತಿಳಿದು ಬರಬೇಕಾಗಿದೆ.