Asianet Suvarna News Asianet Suvarna News

ಡವ್ ರಾಣಿ ಸಂಜನಾ ಡ್ರಗ್ಸ್ ಮಾತ್ರವಲ್ಲ, ಈ ಖತರ್ನಾಕ್ ಕೆಲಸವನ್ನೂ ಮಾಡ್ತಿದ್ರಂತೆ..!

ಡ್ರಗ್ ಕೇಸ್‌ನಲ್ಲಿ ಜೈಲು ಸೇರಿರುವ ಸಂಜನಾ ಖತರ್ನಾಕ್ ಕೆಲಸ ಮಾಡಿದ್ಧಾರೆ. ಈಕೆಯ ಮೊಬೈಲ್ ಚಾಟ್ ಟ್ಯ್ರಾಕ್ ಮಾಡುವಾಗ ಕೆಲವೊಂದು ವಿಚಾರ ಬಹಿರಂಗವಾಗಿದೆ. 

ಬೆಂಗಳೂರು (ಸೆ. 29): ಡ್ರಗ್ ಕೇಸ್‌ನಲ್ಲಿ ಜೈಲು ಸೇರಿರುವ ಸಂಜನಾ ಖತರ್ನಾಕ್ ಕೆಲಸ ಮಾಡಿದ್ಧಾರೆ. ಈಕೆಯ ಮೊಬೈಲ್ ಚಾಟ್ ಟ್ಯ್ರಾಕ್ ಮಾಡುವಾಗ ಕೆಲವೊಂದು ವಿಚಾರ ಬಹಿರಂಗವಾಗಿದೆ. ಬಿಟ್‌ ಕಾಯಿನ್ ಬ್ಯುಸಿನೆಸ್ ಡೀಲ್ ಮಾಡುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ. ಸದ್ಯಕ್ಕೆ 36 ಲಕ್ಷ ಹಾಗೂ 50 ಲಕ್ಷದ ಬಿಟ್ ಕಾಯಿನ್ ಬ್ಯುಸಿನೆಸ್ ನಡೆಸಿರುವ ಬಗ್ಗೆ ಸಿಸಿಬಿಗೆ ಸಾಕ್ಷ್ಯ ಸಿಕ್ಕಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ನೋಡೋಣ ಬನ್ನಿ..!

ಜೈಲುವಾಸ ಮುಕ್ತಿ ಆಸೆಯಲ್ಲಿದ್ದ ನಟಿಮಣಿಯರಿಗೆ ಬಿಗ್ ಶಾಕ್!

Video Top Stories