Asianet Suvarna News Asianet Suvarna News

ಡ್ರಗ್ಸ್‌ ಮಾಫಿಯಾ ದಂಧೆಯ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಪೆಡ್ಲರ್

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಕುರಿತಂತೆ ಆರೋಪಿಗಳು ಒಂದೊಂದೇ ಮಾಹಿತಿಯನ್ನು ಕಕ್ಕುತ್ತಿದ್ದಾರೆ.

Sep 2, 2020, 8:54 PM IST

ಬೆಂಗಳೂರು, (ಸೆ.2): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಕುರಿತಂತೆ ಆರೋಪಿಗಳು ಒಂದೊಂದೇ ಮಾಹಿತಿಯನ್ನು ಕಕ್ಕುತ್ತಿದ್ದಾರೆ.

ಈ ಡ್ರಗ್ಸ್ ಮಾಫಿಯಾಗೆ ಬಹಳ ದೊಡ್ಡವರ ಆಶೀರ್ವಾದ : ಮಾದಕ ವಸ್ತು ನಿಯಂತ್ರಣ ಅಧ್ಯಕ್ಷ

ಬಂಧಿತನಾಗಿರುವ ಆರೋಪಿ ಡ್ರಗ್ಸ್ ಮಾಫಿಯಾ ಬಗ್ಗೆ ಬಾಯ್ಬಿಟ್ಟಿದ್ದು, ಆ ಸ್ಫೋಟಕ ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.