ಹಿರಿಯ ವೈದ್ಯಾಧಿಕಾರಿ ಮೇಲೆ ಆಸಿಡ್ ಹಾಕ್ತಾರಂತೆ, ಕೆಡಿಪಿ ಸಭೆಯಲ್ಲಿ ಕಣ್ಣೀರು

 ನಂಜನಗೂಡು ಕೆಡಿಪಿ ಸಭೆಯಲ್ಲಿ ಆಸಿಡ್ ವಿಚಾರ ಸ್ಫೋಟವಾಗಿದೆ. ಆಸಿಡ್ ಹಾಕುವುದಾಗಿ ಹಿರಿಯ ವೈದ್ಯಾಧಿಕಾರಿಗೆ ಕಿರಿಯ ಸಹಾಯಕ ವೈದ್ಯಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೈದ್ಯಾಧಿಕಾರಿ ಶಶಿಕಲಾ ಎಂಬುವರು ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ. 

Share this Video
  • FB
  • Linkdin
  • Whatsapp

 ನಂಜನಗೂಡು ಕೆಡಿಪಿ ಸಭೆಯಲ್ಲಿ ಆಸಿಡ್ ವಿಚಾರ ಸ್ಫೋಟವಾಗಿದೆ. ಆಸಿಡ್ ಹಾಕುವುದಾಗಿ ಹಿರಿಯ ವೈದ್ಯಾಧಿಕಾರಿಗೆ ಕಿರಿಯ ಸಹಾಯಕ ವೈದ್ಯಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈದ್ಯಾಧಿಕಾರಿ ಶಶಿಕಲಾ ಎಂಬುವರು ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ. 

Related Video