
ಬೆಂಗಳೂರು ಗಲಭೆಗೂ ಮುನ್ನ ನಡೆದ ಘಟನೆಯ ವಿಡಿಯೋ ಬಿಚ್ಚಿಟ್ಟ ಸತ್ಯ
ಬೆಂಗಳೂರು ಗಲಭೆ/ ಪೊಲೀಸರ ವಿನಂತಿ ಕೇಳದ ಗಲಭೆಕೋರರು/ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದ ಅಧಿಕಾರಿ/ ಗಲಭೆಗೂ ಮುನ್ನ ನಡೆದ ಘಟನೆಯ ವಿಡಿಯೋ
ಬೆಂಗಳೂರು( ಆ. 15)ಡಿಜೆ ಹಳ್ಳಿ ಗಲಭೆಗೂ ಮುನ್ನ ಪೊಲೀಸರು ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. ಗಲಭೆಕೋರರ ಬಳಿ ಪೊಲೀಸರು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡಿಕೆಶಿಗೆ ಬೊಮ್ಮಾಯಿ ಠಕ್ಕರ್; ಮಾತೇ ಆಡಂಗಿಲ್ಲ
ಆರಂಭದಲ್ಲಿ ಮಾತಿಗೆ ಬೆಲೆಕೊಟ್ಟವರು ನಂತರ ಗಲಾಟೆ ಎಬ್ಬಿಸಿದ್ದಾರೆ. ಪೋಲೀಸ್ ಅಧಿಕಾರಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.