ಮಗಳ ವಯಸ್ಸಿನವಳ ಮೇಲೆ ಎರಗಿದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರ ಗೆಳೆಯನ ಗಿಲಿಗಿಲಿ ಆಟ!

ಬಯಲಾಯ್ತು ವಿನಯ್ ಕುಲ್ಕರ್ಣಿ ಆಪ್ತನ ಕರ್ಮಕಾಂಡ..!ಮಾಜಿ ಸಚಿವರ ಗೆಳೆಯನ ಗಿಲಿಗಿಲಿ ಆಟ..! ಕಾಂಗ್ರೆಸ್ ಮುಖಂಡನ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್..!

Share this Video
  • FB
  • Linkdin
  • Whatsapp

ಧಾರವಾಡ, (ಸೆಪ್ಟೆಂಬರ್.21): ಆತ ಕಾಂಗ್ರೆಸ್ ಪಕ್ಷದ ಮುಖಂಡ. ಧಾರವಾಡ ಜಿಲ್ಲೆಯಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿಕೊಂಡಿದ್ದಾನೆ. ಇನ್ನೂ ಮಾಜಿ ಸಚಿವ ವಿನಯ್ ಕುಲ್ಕರ್ಣಿಯ ಆಪ್ತ ಇಂಥಹ ವ್ಯಕ್ತಿ ನಿನ್ನೆ ಇದ್ದಕ್ಕಿದಂತೆ ಅರೆಸ್ಟ್ ಆಗಿಬಿಟ್ಟಿದ್ದ. ಆದ್ರೆ ಯಾವುದೋ ಅಕ್ರಮಕ್ಕೋ, ಭ್ರಷ್ಟಚಾರದ ಕೇಸ್ಗೋ ಅಥವಾ ಆತನ ಗೆಳೆಯಬ ರೀತಿ ಯಾವುದೋ ಕೊಲೆ ಕೇಸ್ನಲ್ಲೋ ಈತ ತಗ್ಲಾಕಿಕೊಂಡಿರಲಿಲ್ಲ ಬದಲಿಗೆ ಒಂದು ಮಹಿಳೆ ಮೇಲೆ ಲೌಂಗಿಕ ದೌರ್ಜನ್ಯ ನಡೆಸಿದ್ದಾನೆ ಅನ್ನೋ ಆರೋಪದಡಿ ಅರೆಸ್ಟ್ ಆಗಿಬಿಟ್ಟಿದ್ದ.

Pune Crime: ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಏಜೆಂಟ್ ಬಂಧನ

 ಮಗಳ ವಯಸ್ಸಿನ ಯುವತಿ ಮೇಲೆ ಕಾಂಗ್ರೆಸ್ ಮುಖಂಡ ಎರಗಿ ಬಿದ್ದುಬಿಟ್ಟಿದ್ದ. ಹೀಗೆ ಮಗಳ ವಯಸ್ಸಿನ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನ ಎದುರಿಸುತ್ತಿರುವ ಧಾರವಾಡದ ಕಾಂಗ್ರೆಸ್ ಮುಖಂಡನ ಕಥೆಯೇ ಇವತ್ತಿನ ಎಫ್.ಐ.ಆರ್...

Related Video