Asianet Suvarna News Asianet Suvarna News

ದಲಿತ ಯುವಕ, ಮುಸ್ಲಿಂ ಹುಡುಗಿಯ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ

ಹಿಂದೂ ಹುಡುಗಿಯರನ್ನ ಮುಸ್ಲಿಂ ಯುವಕರು ಪ್ರೀತಿಸಿ ಮದುವೆಯಾಗಿ ತಮ್ಮ ಧರ್ಮಕ್ಕೆ ಕನ್ವರ್ಟ್ ಮಾಡುವ ಲವ್ ಜಿಹಾದ್ ಪ್ರಕರಣಗಳನ್ನು ಸಾಕಷ್ಟು ಕೇಳಿದ್ದೀರಿ, ನೋಡಿದ್ದೀರಿ ಸಹ. ಆದ್ರೆ, ಇವತ್ತು ಹೇಳುತ್ತಿರುವ ಸ್ಟೋರಿ ಇದಕ್ಕೆ ತದ್ವಿರುದ್ಧ. 

ಕಲಬುರಗಿ, (ಮೇ.27): ಹಿಂದೂ ಹುಡುಗಿಯರನ್ನ ಮುಸ್ಲಿಂ ಯುವಕರು ಪ್ರೀತಿಸಿ ಮದುವೆಯಾಗಿ ತಮ್ಮ ಧರ್ಮಕ್ಕೆ ಕನ್ವರ್ಟ್ ಮಾಡುವ ಲವ್ ಜಿಹಾದ್ ಪ್ರಕರಣಗಳನ್ನು ಸಾಕಷ್ಟು ಕೇಳಿದ್ದೀರಿ, ನೋಡಿದ್ದೀರಿ ಸಹ. 

ಕಲಬುರಗಿ: ಮುಸ್ಲಿಂ ಹುಡುಗಿ ಪ್ರೀತಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಯುವಕನ ಬರ್ಬರ ಹತ್ಯೆ

ಆದ್ರೆ, ಇವತ್ತು ಹೇಳುತ್ತಿರುವ ಸ್ಟೋರಿ ಇದಕ್ಕೆ ತದ್ವಿರುದ್ಧ. ಇಲ್ಲೊಬ್ಬ ಹಿಂದೂ ಅದರಲ್ಲೂ ದಲಿತ ಯುವಕನೊಬ್ಬ ಮುಸ್ಲಿಂ ಹುಡುಗಿಯನ್ನ ಪ್ರೀತಿಸಿಬಿಟ್ಟಿದ್ದ, ಆಕೆ ಕೂಡ ಇವನ ಪ್ರೀತಿಗೆ ಓಕೆ ಅಂದಿದ್ಳು. ಆದ್ರೆ, ಆಕೆ ಮನೆಯವರು ಸುಮ್ನೇ ಇರಬೇಕಲ್ವಾ..?  

Video Top Stories