ಆರೋಪಿಗಳ ನವರಂಗಿಯಾಟ ಸಿಸಿಬಿ ಮುಂದೆ ಇನ್ಮುಂದೆ ನಡೆಯಲ್ಲ..!

ಡ್ರಗ್‌ ಕೇಸನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇದನ್ನು ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಡ್ರಗ್‌ ಕೇಸ್‌ನ ತನಿಖೆ ಇನ್ನಷ್ಟು ಬಿಗಿಯಾಗಲಿದೆ. ಸಿಸಿಬಿ ವಿಚಾರಣೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 14): ಡ್ರಗ್‌ ಕೇಸನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇದನ್ನು ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಡ್ರಗ್‌ ಕೇಸ್‌ನ ತನಿಖೆ ಇನ್ನಷ್ಟು ಬಿಗಿಯಾಗಲಿದೆ. ಸಿಸಿಬಿ ವಿಚಾರಣೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಹೀಗಂತ ಗೃಹ ಸಚಿವ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 

ಸ್ಯಾಂಡಲ್‌ವುಡ್ ಮಾಫಿಯಾ: ಐವರು ಆರೋಪಿಗಳಿಗೆ ಜೈಲಾ? ಬೇಲಾ?

ಸಿಸಿಬಿ ಪೊಲೀಸರಿಗೆ ಗುಪ್ತಚರ ಪೊಲೀಸರು ಸಾಥ್ ನೀಡಲಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

Related Video