Asianet Suvarna News Asianet Suvarna News

ಸ್ಯಾಂಡಲ್‌ವುಡ್ ಮಾಫಿಯಾ: ಐವರು ಆರೋಪಿಗಳಿಗೆ ಜೈಲಾ? ಬೇಲಾ?

ಸ್ಯಾಂಡಲ್‌ವುಡ್ ಮಾಫಿಯಾದಲ್ಲಿ ಸಿಲುಕಿರುವ ಆರೋಪಿಗಳಿಗೆ ಇಂದು ಮಹತ್ವದ ದಿನ. ಇಂದು ಐದು ಆರೋಪಿಗಳ ಅರ್ಜಿ ವಿಚಾರಣೆ ನಡೆಯಲಿದೆ. ಇವರಿಗೆ ಜಾಮೀನು ಸಿಗುತ್ತಾ? ಸಿಗುವುದಿಲ್ವಾ? ಎಂದು ಕಾದು ನೋಡಬೇಕಾಗಿದೆ. 

ಬೆಂಗಳೂರು (ಸೆ. 14): ಸ್ಯಾಂಡಲ್‌ವುಡ್ ಮಾಫಿಯಾದಲ್ಲಿ ಸಿಲುಕಿರುವ ಆರೋಪಿಗಳಿಗೆ ಇಂದು ಮಹತ್ವದ ದಿನ. ಇಂದು ಐದು ಆರೋಪಿಗಳ ಅರ್ಜಿ ವಿಚಾರಣೆ ನಡೆಯಲಿದೆ. ಇವರಿಗೆ ಜಾಮೀನು ಸಿಗುತ್ತಾ? ಸಿಗುವುದಿಲ್ವಾ? ಎಂದು ಕಾದು ನೋಡಬೇಕಾಗಿದೆ. 

ಆರೋಪಿಗಳ ನವರಂಗಿಯಾಟ ಸಿಸಿಬಿ ಮುಂದೆ ಇನ್ಮುಂದೆ ನಡೆಯಲ್ಲ..!

ಸರ್ಕಾರದ ಪರ ವಕೀಲರಿಗೆ ಇನ್ನೂ ಕೇಸ್‌ ಡೈರಿ ಸಿಕ್ಕಿಲ್ಲ.  ಹಾಗಾಗಿ ಆಕ್ಷೇಪಣೆ ಸಲ್ಲಿಸಲು ವಕೀಲರು ಕಾಲಾವಕಾಶ ಕೇಳಲಿದ್ದಾರೆ.  ಆರೋಪಿಗಳು ವಿಚಾರಣೆಗೆ ಸಹಕರಿಸದೇ ಇದ್ದಿದ್ದರಿಂದ ಜಾಮೀನು ನೀಡಲು ಸಿಸಿಬಿ ಆಕ್ಷೇಪಣೆ ಸಲ್ಲಿಸಲಿದೆ. ಜಾಮೀನು ಸಿಗುತ್ತಾ? ಸಿಗಲ್ವಾ? ಅನ್ನೋದು ಕುತೂಹಲದ ವಿಷಯವಾಗಿದೆ.