ಮನೆಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ರಾಬರ್ಸ್: ಸಿನಿಮೀಯ ರೀತಿಯಲ್ಲಿ ಸೆರೆಯಾಗಿದ್ದು ಹೇಗೆ?

ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿ ದೋಚಲು ಟೆರೆಸ್ ಮೇಲಿಂದ ಮನೆಗಿಳಿದಿದ್ರು. ಮನೆಯಲ್ಲಿ ಮಾಲೀಕರಿರೋದು ಗೊತ್ತಿದ್ದೂ ದರೋಡೆಗೆ ಹಾಕಿದ್ರು ಸ್ಕೆಚ್ ಹಾಕಿದ್ದರು.
 

Share this Video
  • FB
  • Linkdin
  • Whatsapp

ಅವಲಹಳ್ಳಿಯ ಶಾಂತಿನಿವಾಸ ಲೇಔಟ್'ನಲ್ಲಿದ್ದ ಬಂಗಲೆಗೆ ದರೋಡೆಕೋರರು ನುಗ್ಗಿದ್ದರು. ಮನೆಗೆ ಯಾರೋ ಎಂಟ್ರಿಯಾಗಿದ್ದಾರೆಂದು ಮೊಬೈಲ್'ನಲ್ಲಿ ಸಿಸಿಟಿವಿ ನೋಡ್ತಿದ್ದಂತೆ ಮನೆಯ ಮೂಲೆ ಮೂಲೆಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ರಾಬರ್ಸ್ ನಿಂತಿದ್ದು ಕಂಡಿತ್ತು. ಕೂಡ್ಲೇ ಎಚ್ಚೆತ್ತ ಹುಡುಗ ಮೆಲ್ಲಗೆ ದರೋಡೆಕೋರರು ಒಂದು ಕೋಣೆಗೆ ಹೋಗೊದಕ್ಕೆ ವೇಯ್ಟಿಂಗ್ ಮಾಡಿ, ಬಳಿಕ ಮೂವರು ದರೋಡೆಕೋರರನ್ನ ರೂಂ ನಲ್ಲಿ ಕೂಡಿಹಾಕಿ ಡೋರ್ ಲಾಕ್ ಮಾಡಿದ್ದಾನೆ. ಬಳಿಕ 112 ಗೆ ಕರೆ ಮಾಡಿದ್ದಾನೆ. ಹತ್ತು ನಿಮಿಷಗಳಲ್ಲಿ ಸ್ಥಳಕ್ಕೆ ತಲಘಟ್ಟಪುರ ಪೊಲೀಸ್ರು ದೌಡಾಯಿಸಿದ್ದು, ಮನೆ ಸುತ್ತುವರೆದು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ‌ ಮಾಹಿತಿ ಮೇರೆಗೆ ಸಧ್ಯ ಏಳು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ: 25 ಲಕ್ಷ ಬೆಲೆ ಬಾಳುವ ಚಿಪ್ಪು ...

Related Video