
Crime News: ಮನೆ ಬಾಡಿಗೆಗೆ ಮನೆ ಕೊಟ್ಟಿದ ತಪ್ಪಿಗೆ ಕೊಲೆಯಾದ ವೃದ್ಧೆ
ಬಾಡಿಗೆ ಕಟ್ಟಿಲ್ಲ ಅಂತ ಮನೆಯಲ್ಲಿದ್ದ ಸಾಮಾನುಗಳನ್ನ ತೆಗೆದುಕೊಂಡು ಹೋಗಿದ್ದಕ್ಕೆ, ಒಬ್ಬ ವೃದ್ಧೆಯ ಹೆಣ ಬೀಳಿಸಿದ್ದಾರೆ.
ಅವರದ್ದು ಆಸ್ತಿವಂತ ಕುಟುಂಬ, ಹತ್ತಾರು ಎಕರೆ ಜಮೀನಿತ್ತು, ಹಣವನ್ನು ಕೂಡಿಸಿಟ್ಟಿದ್ದರು. ನೆಮ್ಮದಿಯ ಬದುಕು ಆ ಕುಟುಂಬದ್ದಾಗಿತ್ತು. ಒಂದಷ್ಟು ಮನೆಗಳನ್ನ ಬಾಡಿಗೆಗೂ ಕೊಟ್ಟಿದ್ರೂ. ಆದ್ರೆ ಬಾಡಿಗೆಗೆ ಬಂದ ಆ ಹಂತಕರು ಒಂದು ವರ್ಷ ಬಾಡಿಗೆ ದುಡ್ಡು ಕೊಡದೇ ಸತಾಯಿಸಿದ್ರು. ಇನ್ನೂ ಮನೆ ಕಟ್ಟಿಸಿದ ಓನರ್ ಸುಮ್ಮನೆ ಬಿಡ್ತಾರಾ..? ಮನೆಯಲ್ಲಿದ್ದ ಸಾಮಾನುಗಳನ್ನ ಹೊತ್ತೊಯ್ದಿದ್ದಾರೆ. ಅಷ್ಟೇ ಅದೇ ತಪ್ಪಾಗಿಬಿಡ್ತು... ಯಾರೂ ಇಲ್ಲದಾಗ ಬಂದು ಮನೆಯ ಒಡತಿಯನ್ನೇ ಕೊಂದು ಮುಗಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ