ಉಡುಪಿ ಕಾಲೇಜಿನ ಕೇಸ್ ತನಿಖೆ ಎಲ್ಲಿಗೆ ಬಂತು..?: ಸಣ್ಣ ಘಟನೆ ಎಂದ ಗೃಹಸಚಿವರು ಈಗ ಏನು ಹೇಳ್ತಾರೆ..?

ಕೋರ್ಟ್‌ಗೆ ಬಂದು ಶರಣಾದ 3 ವಿದ್ಯಾರ್ಥಿನಿಯರು..!
ಪ್ರಕರಣದ ಹಿಂದೆ PFI ಇದೆ ಎಂದ ಉಡುಪಿ ಶಾಸಕ..?
ಇನ್ನಾದ್ರೂ ಪೊಲೀಸರು ದಿಟ್ಟ ತನಿಖೆ ಕೈಗೊಳ್ತಾರಾ..?

Share this Video
  • FB
  • Linkdin
  • Whatsapp

ಉಡುಪಿ ಕಾಲೇಜಿನಲ್ಲಿ ಮೂರು ವಿದ್ಯಾರ್ಥಿನಿಯರು ಟಾಯ್ಲೆಟ್ನಲ್ಲಿ ಮೊಬೈಲ್ (Mobile) ಬಳಿಸಿ ಮತ್ತೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಿದ ಪ್ರಕರಣ ದಿನ ಕಳೆದಂತೆ ಹೆಚ್ಚು ಹೆಚ್ಚು ಹೈಪ್ ಪಡೆದುಕೊಳ್ತಿದೆ. ರಾಜಕಾರಣಿಗಳು ರಾಜಕೀಯ ಕೆಸರೆರಚಾಟದಲ್ಲಿ ಬ್ಯುಸಿಯಾಗಿದ್ರೆ, ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ(Protest) ಮುಳುಗಿವೆ. ಇನ್ನೂ ಕೇಸ್‌ನ ತನಿಖೆ ನಡೆಸುತ್ತಿರುವ ಪೊಲೀಸರ ನಡೆ ಸದ್ಯ ಎಲ್ಲರನ್ನೂ ಅನುಮಾನ ಪಡುವಂತೆ ಮಾಡಿದೆ. ಅಷ್ಟೇ ಅಲ್ಲ ಪೊಲೀಸರು(Police) ಸುಳ್ಳು ಹೇಳುತ್ತಿದ್ದಾರೆ ಅಂತೆನ್ನಿಸುತ್ತಿದೆ. ಇದೆಲ್ಲದ್ರ ಮಧ್ಯೆ ಆರೋಪಿಗಳಾಗಿರುವ ಮೂರು ವಿದ್ಯಾರ್ಥಿನಿಯರಿಗೆ ಜಾಮೀನು (bail to Students) ಮಂಜೂರಾಗಿದೆ. ಹಾಗಾದ್ರೆ ಕಾಲೇಜಿನ ಟಾಯ್ಲೆಟ್ನಲ್ಲಿ ಮೊಬೈಲ್ ಕ್ಯಾಮರಾ ಪ್ರಕರಣ ಎಲ್ಲಿಗೆ ಬಂತು.. ಸದ್ಯ ಉಡುಪಿಯಲ್ಲಿ ಏನ್ ನಡೀತ್ತಿದೆ ಎಂಬ ಮಾಹಿತಿ ಇಲ್ಲಿದೆ..

ಇದನ್ನೂ ವೀಕ್ಷಿಸಿ:  ಮುಗಿಯಿತಾ ಶಾಸಕ Vs ಸಚಿವರ ಅಂತರ್ಯುದ್ಧ ?: ಕೈ ಶಾಸಕಾಂಗ ಸಭೆಯಲ್ಲಿ ಒಳ ಬೇಗುದಿ ಸ್ಫೋಟ..!

Related Video