PSI Scam, ಕೋರ್ಟ್‌ ಅನುಮತಿ, ಬಂಧನದಲ್ಲಿರುವ ಅಭ್ಯರ್ಥಿಗಳಿಗೆ ಶಾಕ್

ಪೊಲೀಸ್, ರಾಜಕೀಯ ಮುಖಂಡರು ಹಾಗೂ ಅಭ್ಯರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು 12 ಅಭ್ಯರ್ಥಿಗಳ ಮೊಬೈಲ್ ರಿಟ್ರೀವ್‌ಗೆ ಕೇಳಿದ್ದ ಅನುಮತಿಗೆ ಕೋರ್ಟ್‌ ಓಕೆ ಎಂದಿದೆ.  

First Published May 6, 2022, 7:19 PM IST | Last Updated May 6, 2022, 7:19 PM IST

ಕಲಬುರಗಿ, (ಮೇ.06): ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಹಲವರನ್ನು ಬಂಧಿಸಿದ್ದಾರೆ.

ಮಂಗಳೂರು, ತುಮಕೂರಿನಲ್ಲೂ ಪಿಎಸ್‌ಐ ಅಕ್ರಮ, ಮುಂದುವರೆದ ಸಿಐಡಿ ಪರಿಶೀಲನೆ

ಪೊಲೀಸ್, ರಾಜಕೀಯ ಮುಖಂಡರು ಹಾಗೂ ಅಭ್ಯರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು 12 ಅಭ್ಯರ್ಥಿಗಳ ಮೊಬೈಲ್ ರಿಟ್ರೀವ್‌ಗೆ ಕೇಳಿದ್ದ ಅನುಮತಿಗೆ ಕೋರ್ಟ್‌ ಓಕೆ ಎಂದಿದೆ.