ಡ್ರೋನ್ ಪ್ರತಾಪ್‌ಗೆ ಬಿಗ್ ಶಾಕ್, ದಾಖಲಾಯ್ತು ಕಂಪ್ಲೆಂಟ್!

ಡ್ರೋಣ್ ಪ್ರತಾಪ್ ವಿರುದ್ಧ ದೂರು ದಾಖಲು/ ಜನರಿಂದ ಚಂದಾ ಹಣ ವಸೂಲಿ ಮಾಡಿ ವಂಚನೆ/ ಡ್ರೋಣ್ ಪ್ರತಾಪ್ ಒಬ್ಬ ವಂಚಕ ಎಂಬ ಆರೋಪ

Share this Video
  • FB
  • Linkdin
  • Whatsapp

ಬೆಂಗಳೂರು (ಜು. 17) ಡ್ರೋಣ್ ಪ್ರತಾಪ್ ವಿರುದ್ಧ ದೂರು ದಾಖಲಾಗಿದೆ. ಸುಳ್ಳು ಹೇಳಿಕೊಂಡು ತಿರುಗಾಡಿದ್ದು ಚಂದಾ ಹಣ ಪಡೆದು ಜನರಿಗೆ ವಂಚನೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

ತಮ್ಮ ಮೇಲಿನ ಆರೋಪಕ್ಕೆ ಪ್ರತಾಪ್ ಹೇಳುವುದೇನು?

ಜೇಕಬ್ ಜಾರ್ಜ್ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ನನ್ನ ಬಳಿ ಪ್ರತಾಪ್ ವಿರುದ್ಧ ದಾಖಲೆಗಳು ಇವೆ ಎಂದು ಹೇಳಿದ್ದಾರೆ. 

Related Video