ಕಲರ್ ಕಲರ್ ಕಾಗೆ ಹಾರಿಸಿ ಕುರಿ ಮಾಡಿದ್ರಾ 'ಡ್ರೋಣ್ ಪ್ರತಾಪ್'?
ಮಂಡ್ಯದ ಮಳವಳ್ಳಿ ಹುಡುಗ ಪ್ರತಾಪ್ 'ಡ್ರೋಣ್ ಪ್ರತಾಪ್' ಅಂತಾನೇ ಫೇಮಸ್ ಆಗಿದ್ದವರು. ಈಗಲ್ ಹೆಸರಿನ ಡ್ರೋನ್ ತಯಾರಿಸಿದ್ದೇನೆ. ಇದು ಕೃಷಿಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮುನ್ಸೂಚನೆ ನೀಡುತ್ತದೆ. ಜಿಪಿಆರ್‌ಎಸ್ ತಂತ್ರಜ್ಞಾನ ಮೂಲಕ ಗುರುತಿಸುವ ವ್ಯವಸ್ಥೆ ಇದೆ ಎಂದು ಪ್ರತಾಪ್ ಹೇಳಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವೆಲ್ಲಾ ಸುಳ್ಳು ಎಂಬ ಆರೋಪ ಕೇಳಿ ಬರುತ್ತಿದೆ.
ಬೆಂಗಳೂರು (ಜು. 11): ಮಂಡ್ಯದ ಮಳವಳ್ಳಿ ಹುಡುಗ ಪ್ರತಾಪ್ 'ಡ್ರೋಣ್ ಪ್ರತಾಪ್' ಅಂತಾನೇ ಫೇಮಸ್ ಆಗಿದ್ದವರು. ಈಗಲ್ ಹೆಸರಿನ ಡ್ರೋನ್ ತಯಾರಿಸಿದ್ದೇನೆ. ಇದು ಕೃಷಿಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮುನ್ಸೂಚನೆ ನೀಡುತ್ತದೆ. ಜಿಪಿಆರ್‌ಎಸ್ ತಂತ್ರಜ್ಞಾನ ಮೂಲಕ ಗುರುತಿಸುವ ವ್ಯವಸ್ಥೆ ಇದೆ ಎಂದು ಪ್ರತಾಪ್ ಹೇಳಿದ್ದರು.
ಸ್ಥಳೀಯ ಕರಕುಶಲ ವಸ್ತುಗಳ ಉತ್ತೇಜನಕ್ಕೆ ಕರ್ನಾಟಕ ಸರ್ಕಾರದ ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!
2017 ರಲ್ಲಿ ಜಪಾನ್‌ನಲ್ಲಿ ಚಿನ್ನದ ಪದಕ, 2018 ರಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಇನ್ನೋವೇಷನ್ ಮೆಡಲ್ ಸಿಕ್ಕಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವೆಲ್ಲಾ ಸುಳ್ಳು ಎಂಬ ಆರೋಪ ಕೇಳಿ ಬರುತ್ತಿದೆ. ಇದ್ದಕ್ಕಿದ್ದಂತೆ ಏನಿದು ಆರೋಪ? ಸ್ವತಃ ಪ್ರತಾಪ್ ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. ಏನ್ ಹೇಳ್ತಾರೆ? ಇಲ್ಲಿದೆ ನೋಡಿ..!