'ನಮ್ಮ ಮಕ್ಕಳ ಹೆಸರು ಹೊರಬಂದ್ರೆ ಹುಷಾರ್, ನಿಮ್ಮ ಮಕ್ಕಳ ಬಂಡವಾಳ ಬಯಲು ಮಾಡ್ತೀವಿ'

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ದಿನದಿಂದ ದಿನಕ್ಕೆ ಟ್ವಿಸ್ಟ್‌ ಪಡೆಯುತ್ತಿದೆ. ರಾಜಕಾರಣಿಗಳು ಹಾಗೂ ನಿರ್ಮಾಪಕರ ನಡುವೆ ವಾರ್ ಶುರುವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 02): ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ದಿನದಿಂದ ದಿನಕ್ಕೆ ಟ್ವಿಸ್ಟ್‌ ಪಡೆಯುತ್ತಿದೆ. ರಾಜಕಾರಣಿಗಳು ಹಾಗೂ ನಿರ್ಮಾಪಕರ ನಡುವೆ ವಾರ್ ಶುರುವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಶಾಸಕರಿಗೆ ಕರೆ ಮಾಡಿ, ನಮ್ಮ ಮಕ್ಕಳ ಹೆಸರು ಬಹಿರಂಗವಾದ್ರೆ ಹುಷಾರ್, ನಮ್ಮ ಮಕ್ಕಳ ಹೆಸರು ಬಾಯ್ಬಿಟ್ರೆ ನಿಮ್ಮ ಮಕ್ಕಳ ಬಂಡವಾಳವನ್ನು ಮೀಡಿಯಾದಲ್ಲಿ ಹರಾಜು ಹಾಕ್ತೀವಿ. ನಿಮ್ಮ ಮಕ್ಕಳು ನಮ್ಮವರ ಜೊತೆ ಏನೇನ್ ಮಾಡಿದ್ದಾರೆ ನಮಗೆ ಗೊತ್ತು' ಎಂದು ನಿರ್ಮಾಪಕರು ಧಮ್ಕಿ ಹಾಕಿದ್ದಾರೆ. ಪ್ರಭಾವಿ ಬಿಜೆಪಿ ಶಾಸಕನಿಗೆ ನಿರ್ಮಾಪಕರೊಬ್ಬರು ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಡ್ರಗ್ಸ್‌ ಮಾಫಿಯಾ: ದರ್ಶನ್, ಇಂದ್ರಜಿತ್ ಹೇಳಿಕೆ ವಿರೋಧಿಸಿದ ಯುವನಟ!

Related Video