ಡ್ರಗ್ಸ್ ಮಾಫಿಯಾ: ದರ್ಶನ್, ಇಂದ್ರಜಿತ್ ಹೇಳಿಕೆ ವಿರೋಧಿಸಿದ ಯುವನಟ!
ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆ ಹಾಗೂ ಅದಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್ ಹೇಳಿಕೆ ಬಗ್ಗೆ ಯುವ ನಿರ್ದೇಶಕ ಕಮ್ ನಟ ಟೈಗರ್ ನಾಗ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೊಸಬರ ಬಗ್ಗೆ ನೀಡಿರುವ ಹೇಳಿಕೆ ಹೇಗೆ ಒಳ್ಳೆಯವರ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna News