ಮೈಸೂರು ಪ್ರಾಂಶುಪಾಲರ ಮರ್ಡರ್ ಕೇಸ್: ಸಿಸಿಟಿವಿಯಲ್ಲಿ ಹಂತಕರು ಸೆರೆ
ಮೈಸೂರಿನ ಸಂಸ್ಕೃತ ಶಾಲೆಯ ಪ್ರಾಂಶುಪಾಲರಾಗಿದ್ದ ಪರಶಿವಮೂರ್ತಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್‌ರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು (ಅ. 28): ಮೈಸೂರಿನ ಸಂಸ್ಕೃತ ಶಾಲೆಯ ಪ್ರಾಂಶುಪಾಲರಾಗಿದ್ದ ಪರಶಿವಮೂರ್ತಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್‌ರನ್ನು ಅರೆಸ್ಟ್ ಮಾಡಲಾಗಿದೆ.
ಕೊಲೆಗೆ ಅನನ್ಯಾ ಭಟ್ ತಂದೆ ಸುಪಾರಿ ನೀಡಿದ್ದರು ಎನ್ನಲಾಗಿದೆ. ಕೊಲೆಯ ಸಿಸಿಟಿವಿ ಫೂಟೇಜ್ ಕೂಡಾ ಲಭ್ಯವಾಗಿದೆ.