CCB ಪಾಲಿಗೆ ಕಗ್ಗಂಟಾದ ಶಂಕಿತ ಉಗ್ರ ಅಖ್ತರ್: ಟೆಕ್ನಿಕಲ್‌ ಎವಿಡೆನ್ಸ್ ಕಲೆಹಾಕಲು ಹರಸಾಹಸ

ಟೆಕ್ನಿಕಲ್‌ ಎವಿಡೆನ್ಸ್‌ ಕಲೆಹಾಕಲಾಗದೆ ಸಿಸಿಬಿ ಟೀಂ ಸುಸ್ತಾಗಿದೆ. ಬಂಧಿತ ಉಗ್ರ ಅಖ್ತರ್‌ನ ಮೊಬೈಲ್‌ಗಳ ರಿಟ್ರೀವ್‌ಗೆ ಯತ್ನ ನಡೆಸಿದ ಸಿಸಿಬಿ ಪೊಲೀಸರು 

Share this Video
  • FB
  • Linkdin
  • Whatsapp

ಬೆಂಗಳೂರು(ಆ.14): ಶಂಕಿತ ಉಗ್ರ ಅಖ್ತರ್‌ ಸಿಸಿಬಿ ಪಾಲಿಗೆ ಕಗ್ಗಂಟಾಗಿದ್ದಾನೆ. ಹೌದು, ಉಗ್ರ ಜಾಲ ಭೇದಿಸಲು ಸಿಸಿಬಿ ಪೊಲೀಸರು ಹರಹಾಹಸ ಪಡುತ್ತಿದ್ದಾರೆ. ಟೆಕ್ನಿಕಲ್‌ ಎವಿಡೆನ್ಸ್‌ ಕಲೆಹಾಕಲಾಗದೆ ಸಿಸಿಬಿ ಟೀಂ ಸುಸ್ತಾಗಿದೆ. ಬಂಧಿತ ಉಗ್ರ ಅಖ್ತರ್‌ನ ಮೊಬೈಲ್‌ಗಳ ರಿಟ್ರೀವ್‌ಗೆ ಸಿಸಿಬಿ ಪೊಲೀಸರು ಯತ್ನ ನಡೆಸಿದ್ದಾರೆ. ಒಂದರಲ್ಲಿ ಕೋಡ್‌ವರ್ಡ್‌ ಪತ್ತೆಯಾಗಿದ್ದು, ಇನ್ನೊಂದರಲ್ಲಿ ಪ್ಲಾನ್‌ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೊಬೈಲ್‌ನಲ್ಲಿ 256 ಮಂದಿ ಇರುವ ಟೆಲಿಗ್ರಾಂ ಗ್ರೂಪ್‌ ಪತ್ತೆಯಾಗಿದೆ. ಅಲ್‌ಖೈದಾ ಟ್ರೈನಿಂಗ್‌ ಎಂಬ 5 ಗ್ರೂಪ್‌ಗಳು ಪತ್ತೆಯಾಗಿವೆ. ಕೋಡ್‌ವರ್ಡ್‌ ಭೇದಿಸಲು ದೆಹಲಿ, ಹೈದರಾಬಾದ್‌ ಎಫ್‌ಎಸ್‌ಎಲ್‌ಗೆ ಮೊರೆ ಹೋಗಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ACB ಎತ್ತಂಗಡಿಗೆ ಹೈಕೋರ್ಟ್‌ಗೆ ಇದ್ದ ಕಾರಣಗಳೇನು? ಎಸಿಬಿಯಲ್ಲಿ ಹೇಗಿರುತ್ತೆ ಬಿ ರಿಪೋರ್ಟ್ ಹಂಗಾಮ?

Related Video