15 ಹೆಸರು; ಇಂದ್ರಜಿತ್ ಬಳಿ ಸಿಸಿಬಿ ಕೇಳಿದ ಅಚ್ಚರಿ ಸಾಕ್ಷ್ಯಗಳು!

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು/ ಇನ್ನೊಮ್ಮೆ ಇಂದ್ರಜಿತ್ ಲಂಕೇಶ್ ವಿಚಾರಣೆ ಮಾಡುವ ಸಾಧ್ಯತೆ/ ಸಿಸಿಬಿಯಿಂದ  ಇನ್ನೊಂದು ಸುತ್ತು ವಿಚಾರಣೆ/  

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 01) ಇಂದ್ರಜಿತ್ ಹೇಳಿರುವ ಆ ಹದಿನೈದು ಹೆಸರುಗಳು ಯಾವವು? ಇಂಥವರು ಇಂಥ ಕಡೆ ಪಾರ್ಟಿ ಮಾಡುತ್ತಿದ್ದರು ಎಂದು ಲಂಕೇಶ್ ಸಿಸಿಬಿಗೆ ತಿಳಿಸಿದ್ದಾರೆ.

ಅರೆ ಪ್ರಜ್ಞಾವಸ್ಥೆಯಲ್ಲಿ ಮೈಮರೆತು ನರ್ತಿಸುವ ನಟಿಯ ವಿಡಿಯೋ

ಇಂದ್ರಜಿತ್ ಲಂಕೇಶ್ ಸ್ಥಳಗಳನ್ನು ಹೇಳಿದ್ದು ಪರಿಶೀಲನೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಸಿಸಿಬಿಗೆ ಸಾಕ್ಷ್ಯ ಬೇಕಾಗಿದ್ದು ಇನ್ನೊಮ್ಮೆ ಇಂದ್ರಜಿತ್ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ. 

Related Video