ನಲಪಾಡ್ ರಕ್ಷಿಸಲು ಬಂದ ಗನ್ ಮ್ಯಾನ್ ಕತೆ ಏನಾಯ್ತು?

ಭಾನುವಾರ ಐಷಾರಾಮಿ ಕಾರು ಅಪಘಾತ ಪ್ರಕರಣ/ ಅಷ್ಟಕ್ಕೂ ಭಾನುವಾರ ಅಲ್ಲಿ ಆಗಿದ್ದೇನು?/ ಆಕ್ಸಿಡೆಂಟ್ ನಾನೇ ಮಾಡಿದ್ದು ಎಂದಿದ್ದ ಗನ್ ಮ್ಯಾನ್/ ನಿಜಕ್ಕೂ ಕಾರು ಚಲಾಯಿಸಿದ್ದು ಯಾರು?

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 11) ನಲಪಾಡ್ ಉಳಿಸಲು ಹೋಗಿ ಅವರ ಗನ್ ಮ್ಯಾನ್ ಸಿಕ್ಕಿಬಿದ್ದಿದ್ದಾನೆ. ಕಾರು ಚಾಲನೆ ಮಾಡಿದ್ದು ನಾನೇ ಎಂದು ಹೇಳಲು ಹೋಗಿ ಸಿಕ್ಕಿಬಿದ್ದಿದ್ದಾನೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಲಪಾಡ್ ಪುಂಡಾಟಕ್ಕೆ ಪುಡಿಯಾದ ಮೂರುವರೆ ಕೋಟಿ ಕಾರು

ಹಾಗಾದರೆ ನಿಜಕ್ಕೂ ಆಕ್ಸಿಡೆಂಟ್ ನಡೆದಾಯ ಏನಾಯ್ತು? ಎಂಬುದರ ವಿವರ ಇಲ್ಲಿದೆ. ನಲಪಾಡ್ ತಂಡ ಮಾಡಿದ್ದ ಆಕ್ಸಿಡೆಂಟ್ ಕುರಿತು ಸ್ಪಷ್ಟನೆ ಕೊಡಲು ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಎಲ್ಲ ಹೈ ಡ್ರಾಮಾ ನಡೆದಿದೆ.

Related Video