ನಲಪಾಡ್ ಪುಂಡಾಟಕ್ಕೆ ಮೂರುವರೆ ಕೋಟಿ ಕಾರು, ಬೆಂಟ್ಲಿ ಅಡಿಗೆ ನಾಲ್ವರು!
ಬೆಂಗಳೂರು(ಫೆ.11): ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತನ್ನ ಬೆಂಟ್ಲಿ ಕಾರು ಅಪಘಾತಕ್ಕೆ ಟ್ವಿಸ್ಟ್ ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಲಪಾಡ್‌ನ ಕೋಟಿ ಕೋಟಿ ಮೌಲ್ಯದ ಬೆಂಟ್ಲಿ ಕಾರು ಅಪಘಾತದಿಂದ ನಾಲ್ವರು ಗಾಯಗೊಂಡಿದ್ದರು. ಇದೀಗ ಪೊಲೀಸರು ವಿಚಾರಣೆಗೆ ನಲಪಾಡ್‌ಗೆ ನೊಟೀಸ್ ನೀಡಿದ್ದಾರೆ. ನಲಪಾಡ್ ಅಪಘಾತ ಮಾಡಿದ ಬೆಂಟ್ಲಿ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
112

ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕಾರು ಅಪಘಾತ

212
ಕಾರು, ಆಟೋ ರಿಕ್ಷಾಗೆ ಗುದ್ದಿದ ನಲಪಾಡ್, ಆಕ್ಸಿಡೆಂಟ್ ಬಳಿಕ ಪರಾರಿ

312
ಪ್ರಕರಣದ ದಿಕ್ಕು ತಪ್ಪಿಸಲು ಬಂದ ನಲಪಾಡ್ ಗನ್‌ಮ್ಯಾನ್ ವಿರುದ್ದವೂ ಕೇಸ್

412
ಅಪಘಾತ ಮಾಡಿದ್ದು ನಲಪಾಡ್ ಎಂದ ಪೊಲೀಸ್, ವಿಚಾರಣೆಗೆ ಹಾಜರಾಗುವಂತೆ ನೊಟೀಸ್

512
ನಲಪಾಡ್ ಅಪಘಾತ ಮಾಡಿದ ಕಾರು ಬೆಂಟ್ಲಿ ಕಾಂಟಿನೆಂಟಲ್ GT

612
ನಲಪಾಡ್ ಕಾರು ತೆಲಂಗಾಣ ರಿಜಿಸ್ಟ್ರೇಶನ್ (TS 09 UC 9) ರಿಜಿಸ್ಟ್ರೇಶನ್ ಹೊಂದಿದೆ

712
ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ ಬೆಲೆ 3.58 ಕೋಟಿ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ)

812
ಬೆಂಟ್ಲಿ ಕಾಂಟಿನೆಂಟಲ್ GT ಪೆಟ್ರೋಲ್ ಕಾರು 6. 38 ರಿಂದ 8.5 ಕಿ.ಮೀ ಮೈಲೇಜ್ ನೀಡಲಿದೆ

912
5950 cc ಎಂಜಿನ್, 626 bh ಪವರ್ ಹಾಗೂ 900 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ

1012
ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ ಗರಿಷ್ಠ ವೇಗ 207 mph / 333 km/h

1112
ಕಾರು 5 ಸ್ಟಾರ್ ಸುರಕ್ಷತೆ ರೇಟಿಂಗ್, ABS,EBD ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಹೊಂದಿದೆ

1212
ಏರ್‌ಬ್ಯಾಗ್, ಆ್ಯಂಟಿ ಥೆಫ್ಟ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ

Latest Videos