ಮದುವೆಯಾಗಿ ಎರಡೇ ದಿನಕ್ಕೆ ಉದ್ಯಮಿ ಕೊಲೆ: ಕೊಂದಿದ್ದು ಹೆಂಡತಿಯಲ್ಲ ಬಾಯ್ ಫ್ರೆಂಡ್..?

ಲಿಯಾಖತ್  ಇಬ್ಬರು ಮಕ್ಕಳು ಎದೆ ಎತ್ತರಕ್ಕೆ ಬೆಳೆದಿದ್ರೂ ಎರಡನೇ ಮದುವೆಯಾಗಿದ್ದ. ಆದ್ರೆ ಆ ಮದುವೆಯಾಗಿ ಎರಡೇ ದಿನಕ್ಕೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಇಷ್ಟಕ್ಕೂ  ಕೊಲೆ ಮಾಡಿದವರು ಯಾರು.? ಈ ವಿಡಿಯೋ ನೋಡಿ..
 

First Published Mar 14, 2023, 4:39 PM IST | Last Updated Mar 14, 2023, 4:39 PM IST

ಲಿಯಾಖತ್  ಇಬ್ಬರು ಮಕ್ಕಳು ಎದೆ ಎತ್ತರಕ್ಕೆ ಬೆಳೆದಿದ್ರೂ ಎರಡನೇ ಮದುವೆಯಾಗಿದ್ದ. ಆದ್ರೆ ಆ ಮದುವೆಯಾಗಿ ಎರಡೇ ದಿನಕ್ಕೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಅದೂ ಮಗಳಿಗೆ ಆಸ್ಪತ್ರೆ ಕಟ್ಟಿಸಬೇಕು ಅಂತ ಇಟ್ಟಿದ್ದ ಜಾಗದಲ್ಲಿ. ಇನ್ನು ಲಿಯಾಖತ್ ಎರಡ್ಮೂರು ಬ್ಯುಸಿನೆಸ್ ಇದ್ದಿದ್ರಿಂದ ಎಲ್ಲರು ಆತ ದುಡ್ಡಿನ ವ್ಯವಹಾರಕ್ಕೇ ಕೊಲೆಯಾಗಿರಬಹುದು ಎಂದು ಅಂದು ಕೊಂಡಿದ್ದರು. . ಆದ್ರೆ ಕೆಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಕೊಲೆಗಾರನನ್ನ ಹಿಡಿಯೋದು ಅಷ್ಟು ಕಷ್ಟ ಆಗಲಿಲ್ಲ.. ಆದ್ರೆ ಕೊಲೆ ಮಾಡಿದ ಕಾರಣ ಕೇಳಿ ಒಂದು ಕ್ಷಣ ಹೆದರಿದ್ರೂ. ಹಾಗಾದ್ರೆ ಆ ಬ್ಯುಸಿನೆಸ್ ಮ್ಯಾನ್ ಕೊಲೆ ಮಾಡಿದವರು ಯಾರು.? ಕೊಲೆಯ ಹಿಂದೆ ಇದ್ದ ಆ ಅಸಹಜ ಲವ್ ಸ್ಟೋರಿ ಏನು..?  ಈ ವಿಡಿಯೋ ನೋಡಿ..