Asianet Suvarna News Asianet Suvarna News

ಉಮಾಪತಿ-ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!

Jul 12, 2021, 9:39 PM IST

ಬೆಂಗಳೂರು(ಜು. 12)    ದರ್ಶನ್ ಹೆಸರಿನಲ್ಲಿ  25  ಕೋಟಿ ರೂ. ಪೋರ್ಜರಿ ಮಾಡುವ ಪ್ರಯತ್ನ ನಡೆದಿದ್ದು ವರದಿಯಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.

ವಂಚನೆಯ ಇಂಚಿಂಚು ಮಾಹಿತಿ ಕೊಟ್ಟ ದರ್ಶನ್

ನಿರ್ಮಾಪಕ ಉಮಾಪತಿ ಮತ್ತು ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾಕುಮಾರಿಗೆ ಸಂಬಂಧಿಸಿದ ಆಡಿಯೋ ಮತ್ತು ಸ್ಕ್ರೀನ್ ಶಾಟ್ ಗಳು ಹೊರಬರಲಾರಂಭಿಸಿವೆ.