Asianet Suvarna News Asianet Suvarna News

ಸುದ್ದಿಗೋಷ್ಠಿಯಲ್ಲಿ ವಂಚನೆ ಜಾಲದ ಇಂಚಿಂಚು ಮಾಹಿತಿ ಕೊಟ್ಟ ದರ್ಶನ್

*  ವಂಚನೆ ಪ್ರಕರಣ; ನಟ ದರ್ಶನ್ ಸುದ್ದಿಗೋಷ್ಠಿ
* ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅನೇಕ ವಿಚಾರ ಹೇಳಿದ್ದಾರೆ
* ಅಷ್ಟಕ್ಕೂ ನಿಜವಾಗಿ ನಡೆದ ಘಟನಾವಳಿಗಳು ಏನು?

First Published Jul 12, 2021, 4:18 PM IST | Last Updated Jul 12, 2021, 4:18 PM IST

ಮೈಸೂರು(ಜು.  12) ನಟ ದರ್ಶನ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳೆ ಅರುಣಾ ಅವರನ್ನು ಕರೆದುಕೊಂಡು ಬಂದಿದ್ದು ಯಾರು? ಅವರು ಅಷ್ಟು ಕರೆಕ್ಟಾಗಿ ಹೆಸರು ಹೇಳಲು ಕಾರಣವೇನು? ಈ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

ದರ್ಶನ್ ಬಳಿಗೆ ಬಂದಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಮಹಿಳೆ ಹಿಂದೆ ಯಾರಿದ್ದಾರೆ ಎನ್ನುವುದು ಪತ್ತೆಯಾಗಬೇಕು. ಯಾರೇ ಇದ್ದರೂ ಬಿಡುವುದಿಲ್ಲ ಎಂದು ಗುಡುಗಿದ್ದ ದರ್ಶನ್ ಪರೋಕ್ಷಕವಾಗಿ ಇದರ ಹಿಂದೆ ನಿರ್ಮಾಪಕರೊಬ್ಬರಿದ್ದಾರೆ ಎಂದಿದ್ದಾರೆ. 

Video Top Stories