ಎಣ್ಣೆ ಪಾರ್ಟಿ, ನಿದ್ರೆ ಮಾತ್ರೆ, 3 ಮಂದಿ: ಪುರುಷನ ಮೇಲಿನ ಮೋಹಕ್ಕಾಗಿ ಆಂಟಿಯ ಸ್ಕೆಚ್

ಇದು  ಖತರ್ನಾಕ್ ಆಂಟಿಯ ಕತೆ.. ನೀಲಗಿರಿ ತೋಪಿನಲ್ಲೊಂದು ಸುಟ್ಟು ಕರಕಲಾದ ಕಾರು.. ಕಾರಿನೊಳಗೆ ನೋಡಿದ್ರೆ ತಲೆಬುರುಡೆ.. ಏರಿಯಾದಲ್ಲಿ ಹವಾ ಮೆಂಟೇನ್ಮಾಡ್ತಿದ್ದ ರೌಡಿಯೊಬ್ಬ ಅವನ ಸಾವಿಗೆ ಅವನೇ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದ.. ಎಣ್ಣೆ ಪಾರ್ಟಿ.. ಅವನ ಇಷ್ಟದ ಮೊಸರನ್ನ..  ಜತೆಗಿದ್ದ ಆಂಟಿಯ ನಾಜೂಕಾದ ಸ್ಕೆಚ್.. ಮಿಡ್ನೈಟ್ನಲ್ಲಿ ನಡೆದ ಆ ಮರ್ಡರ್  ಕಹಾನಿ. 

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.19): ಇದು ಖತರ್ನಾಕ್ ಆಂಟಿಯ ಕತೆ.. ನೀಲಗಿರಿ ತೋಪಿನಲ್ಲೊಂದು ಸುಟ್ಟು ಕರಕಲಾದ ಕಾರು.. ಕಾರಿನೊಳಗೆ ನೋಡಿದ್ರೆ ತಲೆಬುರುಡೆ..

ಓದೋ ಹುಡುಗಿಯ ಮನಸ್ಸಲ್ಲಿ ಪ್ರೀತಿ.. ಪ್ರೇಮ, ಆಟೋದಲ್ಲಿ ನಿರ್ಣಾಮ..!

ಏರಿಯಾದಲ್ಲಿ ಹವಾ ಮೆಂಟೇನ್ಮಾಡ್ತಿದ್ದ ರೌಡಿಯೊಬ್ಬ ಅವನ ಸಾವಿಗೆ ಅವನೇ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದ.. ಎಣ್ಣೆ ಪಾರ್ಟಿ.. ಅವನ ಇಷ್ಟದ ಮೊಸರನ್ನ.. ಜತೆಗಿದ್ದ ಆಂಟಿಯ ನಾಜೂಕಾದ ಸ್ಕೆಚ್.. ಮಿಡ್ನೈಟ್ನಲ್ಲಿ ನಡೆದ ಆ ಮರ್ಡರ್ ಕಹಾನಿ. 

ಫೆಬ್ರವರಿ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video