Asianet Suvarna News Asianet Suvarna News

ಓದೋ ಹುಡುಗಿಯ ಮನಸ್ಸಲ್ಲಿ ಪ್ರೀತಿ.. ಪ್ರೇಮ, ಆಟೋದಲ್ಲಿ ನಿರ್ನಾಮ..!

15 ಕಿಮೀ ಪ್ರಯಾಣದ ನಡುವೆ ಹುಟ್ಟಿಕೊಂಡ ಪ್ರೀತಿ.. ಎರಡು ವರ್ಷಗಳ ನಂತರ  ಅವರಿಬ್ಬರ ಪ್ರೇಮಕ್ಕೆ ಒಂದು ತಿರುವು ಸಿಕ್ಕಿತ್ತು.. ಇಬ್ಬರೂ ಬೇರೆಯಾಗ್ತಾರೆ.. ಅಲ್ಲಿಗೆ ಎಲ್ಲಾ ಮುಗಿದು ಹೋಗಿದ್ರೆ ಏನೂ ಆಗ್ತಿರಲಿಲ್ಲ.. ಆದ್ರೆ ಮತ್ತೇ ಚೇತನ್ ಅವಳ ಹಿಂದೆ ಬಿದ್ದಿದ್ದೇ ಆಕೆಯ ಸಾವಿಗೆ ಕಾರಣವಾಗಿತ್ತು.. ಅಷ್ಟಕ್ಕೂ ಆಟೋದಿಂದ ರಶ್ಮಿ ಬಿದ್ದಿದ್ದೆ ಹೇಗೆ.?  

ಚಿಕ್ಕಮಗಳೂರು, (ಫೆ.08): ಕಾಲೇಜಿನ ಹಾದಿಯಲ್ಲಿ ಅರಳಿದ  ಪ್ರೇಮದ ಕಹಾನಿ..  ಅವನು ಆಟೋ ಡ್ರೈವರ್, ಇವಳು ಬಿಕಾಂ  ಓದ್ತಿದ್ದ ಹುಡುಗಿ.. 15 ಕಿಮೀನ  ಅವರಿಬ್ಬರನ್ನ ಪ್ರೀತಿಯಲ್ಲಿ ಬೀಳಿಸಿತ್ತು..  ಎರಡು ವರ್ಷ ಅವರಿಬ್ಬರ ಲೋಕವೇ ಬೇರೆಯಾಗಿತ್ತು.

ಪ್ರೀತಿಸುವಂತೆ ಪದೇ ಪದೇ ಕಾಡಿದ ಆಟೋ ಚಾಲಕ : ಒಪ್ಪದಿದ್ದಾಗ ತಳ್ಳಿ ಕೊಲೆಗೈದ ?!

ನಂತರ  ಅವರ ಲವ್​ ಕಹಾನಿಗೆ ಮಧ್ಯದಲ್ಲೊಂದು ಟ್ವಿಸ್ಟ್​ ಸಿಗುತ್ತೆ.. ಆದ್ರೆ ಆ ತಿರುವು ಚೆಂದದ ಹುಡುಗಿ ಬಾಳನ್ನ ಅಲ್ಲೋಲ ಕಲ್ಲೋಲವಾಗಿಸಿತ್ತು. ಆ ಟ್ರಾಜಿಡಿ ಕಹಾನಿ ಇವತ್ತಿನ ಎಫ್​ಐಆರ್​ನಲ್ಲಿ..