ಸೀರಿಯಲ್ ನೋಡುವ ಮಹಿಳೆಯರ ಮನೆಯೇ ಈ ಕಳ್ಳನ ಟಾರ್ಗೆಟ್!

ಬೆಳಗ್ಗಿನ ಹೊತ್ತು ಬಾಗಿಲು ತೆರೆದಿಟ್ಟು ಸೀರಿಯಲ್ ನೋಡುವ ಮಹಿಳೆಯರೇ ಎಚ್ಚರ! ನಿಮ್ಮ ಮನೆಗೂ ಬರಬಹುದು ಈ ಖತರ್ನಾಕ್ ಕಳ್ಳ. ಮಹಿಳೆಯರು ಸೀರಿಯಲ್ ನೋಡುತ್ತಿದ್ದ ಮನೆಯೇ ಈ ಖತರ್ನಾಕ್ ಕಳ್ಳನ ಟಾರ್ಗೆಟ್. ಈತನ ಹೆಸರು ಉದಯ್. 17 ವರ್ಷದವನಾಗಿದ್ದಾಗ ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಲ್ಲಿ ಮಜ್ಜಿಗೆ ಹಂಚುವ ಕೆಲಸ ಇವನದ್ದಾಗಿತ್ತು. ಈತನ ಕಳ್ಳತನದ ಖತರ್ನಾಕ್ ಕಹಾನಿ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 29): ಬೆಳಗ್ಗಿನ ಹೊತ್ತು ಬಾಗಿಲು ತೆರೆದಿಟ್ಟು ಸೀರಿಯಲ್ ನೋಡುವ ಮಹಿಳೆಯರೇ ಎಚ್ಚರ! ನಿಮ್ಮ ಮನೆಗೂ ಬರಬಹುದು ಈ ಖತರ್ನಾಕ್ ಕಳ್ಳ. ಮಹಿಳೆಯರು ಸೀರಿಯಲ್ ನೋಡುತ್ತಿದ್ದ ಮನೆಯೇ ಈ ಖತರ್ನಾಕ್ ಕಳ್ಳನ ಟಾರ್ಗೆಟ್. ಈತನ ಹೆಸರು ಉದಯ್. 17 ವರ್ಷದವನಾಗಿದ್ದಾಗ ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಲ್ಲಿ ಮಜ್ಜಿಗೆ ಹಂಚುವ ಕೆಲಸ ಇವನದ್ದಾಗಿತ್ತು. ಈತನ ಕಳ್ಳತನದ ಖತರ್ನಾಕ್ ಕಹಾನಿ ಇಲ್ಲಿದೆ ನೋಡಿ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಟಿಕ್‌ಟಾಕ್; ವಿಡಿಯೋ ವೈರಲ್!

Related Video