ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಟಿಕ್‌ಟಾಕ್; ವಿಡಿಯೋ ವೈರಲ್!

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ಟಿಕ್‌ಟಾಕ್ ಹವಾ ಜೋರಾಗಿದೆ. ತನ್ನ ಹುಡುಗಿ ಫೋಟೋ ಹಾಕಿ ಟಿಕ್‌ಟಾಕ್ ಮಾಡಿದ್ದಾನೆ ಒಬ್ಬ ರೌಡಿ. ಶಿವರಾಜ್‌ಕುಮಾರ್ ಸಿನಿಮಾದ ಡೈಲಾಗನ್ನು ಬಳಸಿದ್ದಾನೆ.  ಜೈಲಿನೊಳಗೆ ಸಿಗರೇಟ್ ಸೇದುತ್ತಾ, ರೇಜರ್ ತೋರಿಸುತ್ತಾ ಟಿಕ್‌ಟಾಕ್ ಮಾಡಿದ್ದಾನೆ ರೌಡಿ. ಈ ವಿಡಿಯೋ ಈಗ ವೈರಲ್ ಆಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 29): ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ಟಿಕ್‌ಟಾಕ್ ಹವಾ ಜೋರಾಗಿದೆ. ತನ್ನ ಹುಡುಗಿ ಫೋಟೋ ಹಾಕಿ ಟಿಕ್‌ಟಾಕ್ ಮಾಡಿದ್ದಾನೆ ಒಬ್ಬ ರೌಡಿ. ಶಿವರಾಜ್‌ಕುಮಾರ್ ಸಿನಿಮಾದ ಡೈಲಾಗನ್ನು ಬಳಸಿದ್ದಾನೆ. 

ಮಂಡ್ಯ: ಹೆಂಡತಿಯ ಮೊಬೈಲ್ ಹೇಳಿದ ಗಂಡನ ಭೀಕರ ಕೊಲೆ ಕತೆ!

ಜೈಲಿನೊಳಗೆ ಸಿಗರೇಟ್ ಸೇದುತ್ತಾ, ರೇಜರ್ ತೋರಿಸುತ್ತಾ ಟಿಕ್‌ಟಾಕ್ ಮಾಡಿದ್ದಾನೆ ರೌಡಿ. ಈ ವಿಡಿಯೋ ಈಗ ವೈರಲ್ ಆಗಿದೆ. 

Related Video