Asianet Suvarna News Asianet Suvarna News

ಗುಂಡಿಗೆ ಗಟ್ಟಿ ಇದ್ರೆ ಮಾತ್ರ ನೋಡಿ : ನೋಡ ನೋಡುತ್ತಿದ್ದಂತೆ ನಡೆದೇಹೋಯ್ತು ಆತ್ಮಹತ್ಯೆ

ಹೆಂಡತಿ ಜೊತೆಗಿನ ಮನಸ್ತಾಪದಿಂದ ನೋಡನೋಡುತ್ತಿದ್ದಂತೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಬೇಡ ಬೇಡ ಎಂದರೂ ಕೇಳದೇ ಬಾಗಿಲು ತೆರೆಯುವಷ್ಟರಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. 

ಬೆಂಗಳೂರು (ಜ.19):  ಹೆಂಡತಿ ಜೊತೆಗಿನ ಮನಸ್ತಾಪದಿಂದ ನೋಡನೋಡುತ್ತಿದ್ದಂತೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಬೇಡ ಬೇಡ ಎಂದರೂ ಕೇಳದೇ ಬಾಗಿಲು ತೆರೆಯುವಷ್ಟರಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. 

ಪೊಲೀಸರ ಮೇಲೆ ದಾಳಿಗೆ ಬಂದ ಪುಂಡರಿಗೆ ಗುಂಡೇಟು ...

ನಾವೆಲ್ಲರೂ ಇದ್ದೇವೆ ಹೀಗೆ ಮಾಡಿಕೊಳ್ಳಬೇಡ ಎಂದರೂ ಕೇಳದೇ ನೇಣು ಬಿಗಿದುಕೊಂಡಿದ್ದು ಈ ಎಲ್ಲಾ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದೆ. 

Video Top Stories