ಪೊಲೀಸರ ಮೇಲೆ ದಾಳಿಗೆ ಬಂದ ಪುಂಡರಿಗೆ ಗುಂಡೇಟು
ಬೆಂಗಳೂರಲ್ಲಿ ಮತ್ತೊಬ್ಬ ರೌಡಿಶೀಟರ್ ಕಾಲಿಗೆ ಗುಂಡೇಟು/ ಕೆ.ಜಿ.ಹಳ್ಳಿ ಠಾಣೆ ASI ದಿನೇಶ್ ಶೆಟ್ಟಿಯಿಂದ ಫೈರಿಂಗ್/ ಮೆಹರಾಜ್ ಮತ್ತು ಅಬ್ರಹಾರ್ ಬಂಧಿಸಲು ತೆರಳಿದ್ದ ಪೊಲೀಸರು/ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳು/ ಆರೋಪಿ ಮೆಹರಾಜ್ ಕಾಲಿಗೆ ಪೊಲೀಸರಿಂದ ಫೈರಿಂಗ್/ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಬೆಂಗಳೂರು(ಜ. 18) ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ಮೆಹರಾಜ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ.. ಪತ್ನಿ ಚಲಾಯಿಸುತ್ತಿದ್ದರು
ಕೆ.ಜಿ.ಹಳ್ಳಿ ಠಾಣೆ ASI ದಿನೇಶ್ ಶೆಟ್ಟಿ ಫೈರ್ ಮಾಡಿದ್ದಾರೆ. ಮೆಹರಾಜ್ ಮತ್ತು ಅಬ್ರಹಾರ್ ಬಂಧಿಸಲು ತೆರಳಿದ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರು.