ಇಂದ್ರಜಿತ್ ಲಂಕೇಶ್ ಚಾಲೆಂಜ್‌ಗೆ ದರ್ಶನ್ ಕೊಟ್ಟ ಖಡಕ್ ಉತ್ತರ!
* ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ
* ಹೊಟೆಲ್ ಸಿಬ್ಬಂದಿಗೆ ಬೈದಿದ್ದು ನಿಜ, ಆದರೆ ಹಲ್ಲೆ ಮಾಡಿಲ್ಲ
* ಭಾಷಾ ಸಮಸ್ಯೆಯಿಂದ ಗಲಾಟೆ ಆಗಿದೆ
* ಕಾಣದ ಕೈಗಳೂ ಇದರ ಹಿಂದಿದೆ ಎಂದ ದರ್ಶನ್
ಮೈಸೂರು(ಜು. 15) ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಗಲಾಟೆ ನಡೆದಿದ್ದು ನಿಜ. ಹಲ್ಲೆ ಮಾಡಿಲ್ಲ ಆದರೆ ಸಿಬ್ಬಂದಿಗೆ ಬೈದಿದ್ದು ನಿಜ ಎಂದು ಹೇಳಿದ್ದಾರೆ.
ವಂಚನೆ ಪ್ರಕರಣದ ನಂತರ ಏನಿದು ಹೊಟೆಲ್ ಗಲಾಟೆ
ಘಟನೆ ಆದಾಗ ದರ್ಶನ್ ಜತೆ ಇಪ್ಪತ್ತು ಜನ ಇದ್ದರು. ಭಾಷಾ ಸಮಸ್ಯೆಯಿಂದ ಹೀಗೆ ಆಗಿದೆ ಎಂದಿದ್ದಾರೆ. ದರ್ಶನ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.