ದರ್ಶನ್ ಹೊಡೆದಿಲ್ಲ ಬೈದಿದ್ದು ನಿಜ : ಅವರನ್ನು ನಾನೆ ಅಲ್ಲಿಂದ ಕಳಿಸಿದೆ

ರಾತ್ರಿ 12.30 ರ ಸುಮಾರಿಗೆ  ಗಲಾಟೆಯಾಗಿದ್ದು ನಿಜ. ಆದರೆ ಹೊಡೆದಿಲ್ಲ. 15 ರಿಂದ 20 ಮಂದಿ ಇದ್ದರು. ನಮ್ಮ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಬೈದಿದ್ದರು ಎಂದು ಹೋಟೆಲ್ ಮಾಲೀಕ ಸಂದೇಶ್ ಹೇಳಿದರು.. 

ದರ್ಶನ್ ಫ್ರಸ್ಟ್ರುಯೇಷನ್‌ನಲ್ಲಿ ಬೈದಿದ್ದಾರೆ. ಭಾಷೆ ಸಮಸ್ಯೆ ಇಂದ ಹೀಗಾಯ್ತು.  ಬಳಿಕ ದರ್ಶನ್ ಅವರನ್ನು ನಾನು ಅಲ್ಲಿಂದ ಕಳಿಸಿದೆ. ಬಳಿಕ ನಾನು ನನ್ನ ನೌಕರನ ಬಳಿ ಕ್ಷಮೆ ಕೇಳಿದ್ದೇನೆ ಎಂದು ಸಂದೇಶ್  ಹೇಳಿದರು.

First Published Jul 15, 2021, 3:00 PM IST | Last Updated Jul 15, 2021, 3:13 PM IST

ಬೆಂಗಳೂರು (ಜು.15): ರಾತ್ರಿ 12.30 ರ ಸುಮಾರಿಗೆ  ಗಲಾಟೆಯಾಗಿದ್ದು ನಿಜ. ಆದರೆ ಹೊಡೆದಿಲ್ಲ. 15 ರಿಂದ 20 ಮಂದಿ ಇದ್ದರು. ನಮ್ಮ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಬೈದಿದ್ದರು ಎಂದು ಹೋಟೆಲ್ ಮಾಲೀಕ ಸಂದೇಶ್ ಹೇಳಿದರು.. 

ದರ್ಶನ್ ವಿರುದ್ದ ಗಂಭೀರ ಆರೋಪ : ಗೃಹ ಸಚಿವರ ಬಳಿಯೇ ಮನವಿ

ದರ್ಶನ್ ಫ್ರಸ್ಟ್ರುಯೇಷನ್‌ನಲ್ಲಿ ಬೈದಿದ್ದಾರೆ. ಭಾಷೆ ಸಮಸ್ಯೆ ಇಂದ ಹೀಗಾಯ್ತು.  ಬಳಿಕ ದರ್ಶನ್ ಅವರನ್ನು ನಾನು ಅಲ್ಲಿಂದ ಕಳಿಸಿದೆ. ಬಳಿಕ ನಾನು ನನ್ನ ನೌಕರನ ಬಳಿ ಕ್ಷಮೆ ಕೇಳಿದ್ದೇನೆ ಎಂದು ಸಂದೇಶ್  ಹೇಳಿದರು. 

Video Top Stories