Darshan  

(Search results - 697)
 • Video Icon

  ENTERTAINMENT17, Sep 2019, 2:01 PM IST

  ಸ್ಯಾಂಡಲ್ ವುಡ್ ಸ್ಟಾರ್ ಫ್ಯಾನ್ಸ್ ವಾರ್ ಗೆ ರೋಚಕ ತಿರುವು

  ಸ್ಯಾಂಡಲ್ ವುಡ್ ಸ್ಟಾರ್ ಫ್ಯಾನ್ಸ್ ವಾರ್ ಗೆ ರೋಚಕ ತಿರುವು ಸಿಕ್ಕಿದೆ. ದರ್ಶನ್ ಫ್ಯಾನ್ಸ್ ಗೆ ಬುದ್ಧಿ ಮಾತಿನ ಪತ್ರ ಬರೆದಿದ್ದಾರೆ ಕಿಚ್ಚನ ಫ್ಯಾನ್ಸ್. ನಾವೂ ಕಿಚ್ಚನ ಅಭಿಮಾನಿಗಳು ಎಂದೂ ಅಪಪ್ರಚಾರ ಮಾಡಿಲ್ಲ. ನಮ್ಮ ಅಣ್ಣ ಕಿಚ್ಚನ ಹಾದಿಯಲ್ಲಿ ನಡೆಯುವವರು. ಈ ಜಗಳ ಪ್ರಾರಂಭವಾಗಿದ್ದು ನಿಮ್ಮಿಂದ ನಮ್ಮಿಂದ ಅಲ್ಲ ಎಂದಿದ್ದಾರೆ. ಪತ್ರದಲ್ಲಿ ಏನಿದೆ ಇಲ್ಲಿದೆ ನೋಡಿ. 

   

 • darshan and vijayalakshmi
  Video Icon

  ENTERTAINMENT15, Sep 2019, 5:45 PM IST

  ಮಾಡಿದ ಕರ್ಮಕ್ಕೆ ದ್ವೇಷದ ಅಗತ್ಯ ಇಲ್ಲ; ದರ್ಶನ್ ಪತ್ನಿ ಸ್ಫೋಟಕ ಟ್ವೀಟ್!

  ಮಾಡಿದ ಕರ್ಮಕ್ಕೆ ದ್ವೇಷದ ಅವಶ್ಯಕತೆ ಇಲ್ಲ. ಕಾಯುತ್ತಿರಿ. ನೋವು ನೀಡಿದವರು ಮುಂದೆ ನೋವನ್ನು ಅನುಭವಿಸುತ್ತಾರೆ ಎಂದು ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಅಷ್ಟಕ್ಕೂ ಯಾರಿಗೆ ಈ ಟ್ವೀಟ್ ಮಾಡಿದ್ದಾರೆ? ಅವರ ಮನಸ್ಸಿನಲ್ಲಿರೋ ನೋವಾದ್ರೂ ಏನು? ಈ ವಿಡಿಯೋ ನೋಡಿ. 

 • Top 10

  NEWS15, Sep 2019, 4:57 PM IST

  ಬಿಜೆಪಿ ಸರ್ಕಾರಕ್ಕೆ ಬೀಳಲಿದೆ ಬ್ರೇಕ್, ದರ್ಶನ್ ಲೈಫಲ್ಲಿ ಮತ್ತೊಂದು ಟ್ವಿಸ್ಟ್; ಇಲ್ಲಿವೆ ಸೆ.15ರ ಟಾಪ್ 10 ಸುದ್ದಿ!

  ಮೈತ್ರಿ ಸರ್ಕಾರದ ಪತನದ ಬಳಿಕ ರಚನೆಯಾಗಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ  ಬಿಜೆಪಿ ಸರ್ಕಾರ ಆಯಸ್ಸು ಮುಗಿಯುತ್ತಿದೆ ಅನ್ನೋ ಸ್ಫೋಟಕ ಭವಿಷ್ಯ ಹೊರಬಿದ್ದಿದೆ. ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಅನ್ನೋ ಭವಿಷ್ಯ ಇದೀಗ ಹಲವು ತಿರುಗಳನ್ನು ಪಡೆಯಲಿದೆ. ರಾಜಕೀಯ ಜೊತೆಗೆ ಸ್ಯಾಂಡಲ್‌ವುಡ್ ಕೂಡ ಸದ್ದು ಮಾಡುತ್ತಿದೆ.  ಡಿ ಬಾಸ್ ದರ್ಶನ ಲೈಫಲ್ಲಿ ಮತ್ತೊಂದು ಟ್ವಿಸ್ಟ್, ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಟ್ರೋಲ್ ಸೇರಿದಂತೆ, ಸೆ.15ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ. 

 • Sudeep Pailwan
  Video Icon

  ENTERTAINMENT15, Sep 2019, 4:18 PM IST

  ಪೈಲ್ವಾನ್ ಗೂ ತಟ್ಟಿದ ಪೈರಸಿ ಕಂಟಕ; ಕಾನೂನು ತಜ್ಞರ ಮೊರೆ ಹೋದ ಚಿತ್ರತಂಡ!

  ಅತೀ ಕೆಟ್ಟ ಹಂತಕ್ಕೆ ಬಂದು ತಲುಪಿದೆ ಸ್ಯಾಂಡಲ್ ವುಡ್ ಸ್ಟಾರ್ ವಾರ್. ಸ್ಟಾರ್ ನಟರಿಗೆ ತಲೆನೋವು ತಂದಿಟ್ಟಿದೆ ಅಭಿಮಾನಿಗಳ ಎಡವಟ್ಟುಗಳು. ಪೈಲ್ವಾನ್ ಚಿತ್ರವನ್ನು ಆನ್ ಲೈನ್ ನಲ್ಲಿ ಲೀಕ್ ಮಾಡಲಾಗಿದೆ. ಪೈಲ್ವಾನ್ ಗೆ ಪೈರಸಿ ಕಂಟಕ ಎದುರಾಗಿದೆ. ಕಾನೂನು ತಜ್ಞರ ಮೊರೆ ಹೋಗಿದೆ ಚಿತ್ರತಂಡ. ಏನಿದು ಹೊಸ ಕ್ಯಾತೆ? ಈ ವಿಡಿಯೋ ನೋಡಿ. 

 • Darshan
  Video Icon

  ENTERTAINMENT15, Sep 2019, 12:38 PM IST

  ಸ್ಯಾಂಡಲ್ ವುಡ್ ಸ್ಟಾರ್ ನಟನ ಲೈಫಲ್ಲಿ ಹೊಸ ಟ್ವಿಸ್ಟ್!

  ಕುರುಕ್ಷೇತ್ರದ ಧುರ್ಯೋಧನನಾಗಿ ಮಿಂಚಿದ್ದ ದರ್ಶನ್ ಇದೀಗ ರಾಬರ್ಟ್ ಆಗಲಿದ್ದಾರೆ. ರಾಬರ್ಟ್ ದರ್ಶನ್ ನಟನೆಯ ಅತೀ ದೊಡ್ಡ ಹಾಗೂ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ರಾಬರ್ಟ್ ಚಿತ್ರಕ್ಕಾಗಿ ದಾಸ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್ ಶುರುವಾಗಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಾಬರ್ಟ್ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ. 

 • Darshan

  ENTERTAINMENT13, Sep 2019, 8:23 AM IST

  ಸೋದರಳಿಯನಿಗೆ ‘ಟಕ್ಕರ್’ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!

  ದರ್ಶನ್‌ ಸಂಬಂಧಿ ಮನೋಜ್‌ ಕುಮಾರ್‌ ನಾಯಕರಾಗಿ ಅಭಿನಯಿಸಿರುವ ‘ಟಕ್ಕರ್‌’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್‌ ಪೂರ್ವಭಾವಿಯಾಗಿ ಚಿತ್ರತಂಡ ಈಗ ಆಡಿಯೋ ಲಾಂಚ್‌ ಮೂಲಕ ಸದ್ದು ಮಾಡಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಆಡಿಯೋ ಮತ್ತು ಟ್ರೇಲರ್‌ ಲಾಂಚ್‌ ಮಾಡಿದ್ದಾರೆ.

 • BeardoBoss

  ENTERTAINMENT10, Sep 2019, 12:47 PM IST

  ಯಶ್ ಬಳಸಿದ #Boss ಟ್ಯಾಗ್: ಜೋಡೆತ್ತಿನ ಫ್ಯಾನ್ಸ್ ವಾರ್ ಶುರು!

  ಸಾಮಾಜಿಕ ಜಾಲತಾಣದಲ್ಲಿ #BeardoBoss ಎಂದು ರಾಕಿ ಬಾಯ್ ಬಳಸಿದ ಪದಕ್ಕೆ ಡಿ-ಬಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಜೋಡೆತ್ತುಗಳ ನಡುವೆ ಮತ್ತೆ ವಾರ್ ಶುರುವಾದ ಲಕ್ಷಗಳು ಕಾಣಿಸುತ್ತಿವೆ.

 • ಪೋಲ್ಯಾಂಡ್‌ನ ವಾರ್ಸದಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಆಶಾ ಸುಪ್ರಾ ಸುಂದರಿ ಪಟ್ಟವನ್ನು ಅಲಂಕರಿಸಿದ್ದರು.

  ENTERTAINMENT6, Sep 2019, 9:43 AM IST

  ಬಾಲಿವುಡ್‌ನಿಂದ ಹಾರಿ ’ರಾಬರ್ಟ್’ ಗಾಗಿ ಹಾರಿ ಬಂದ ಭದ್ರಾವತಿ ಹುಡುಗಿ!

  ಭದ್ರಾವತಿಯ ಬೆಡಗಿ ಆಶಾ ಭಟ್‌ ಬಾಲಿವುಡ್‌ನಿಂದ ಸೀದಾ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಅದೂ ದೊಡ್ಡ ಪ್ರೊಡಕ್ಷನ್‌ ಹೌಸ್‌, ದೊಡ್ಡ ಡೈರೆಕ್ಟರ್‌, ದೊಡ್ಡ ಸ್ಟಾರ್‌ ಸಿನಿಮಾವಾದ ‘ರಾಬರ್ಟ್‌’ ಮೂಲಕ. ಮೊದಲ ಪ್ರಯತ್ನದಲ್ಲಿಯೇ ಸಿಕ್ಸರ್‌ ಬಾರಿಸಲು ಸಿದ್ಧವಾಗಿರುವ ಆಶಾ ಭಟ್‌ ತನಗೆ ಒಲಿದು ಬಂದ ಅವಕಾಶ, ಪಾತ್ರಕ್ಕೆ ಮಾಡಿಕೊಂಡಿರುವ ಸಿದ್ಧತೆ ಜೊತೆಗೆ ತಮ್ಮ ಹಿನ್ನೆಲೆಯನ್ನೊಂದಿಷ್ಟು ಇಲ್ಲಿ ಹೇಳಿಕೊಂಡಿದ್ದಾರೆ.

 • asha

  ENTERTAINMENT5, Sep 2019, 3:16 PM IST

  ದರ್ಶನ್ ‘ರಾಬರ್ಟ್’ ಚೆಲುವೆ, ಏನ್ ಸಂದಾಗವ್ಳೆ!

  ಮಿಸ್ ಸುಪ್ರ ಇಂಟರ್’ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ ಭದ್ರಾವತಿಯ ಹೆಸರನ್ನು ವಿಶ್ವ ಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದವರು ಆಶಾ ಭಟ್. ಈಗ ಬಾಲಿವುಡ್ ಪ್ರವೇಶಕ್ಕೆ ಅಣಿಯಾಗುತ್ತಿದ್ದಾರೆ. ’ರಾಬರ್ಟ್’ ಗೂ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಡಲು ಸಜ್ಜಾಗುತ್ತಿದ್ದಾರೆ. ಯಾರು ಈ ಆಶಾಭಟ್? ಇಲ್ಲಿದೆ ನೋಡಿ ಫೋಟೋ ಗ್ಯಾಲರಿ. 

 • Asha Bhat

  News4, Sep 2019, 11:28 PM IST

  ದರ್ಶನ್ ರಾಬರ್ಟ್‌ಗೆ ಭದ್ರಾವತಿ ಚೆಲುವೆ.. ಎಲ್ಲರಿಗೂ ಗೊತ್ತಿರುವವಳೆ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ರಾಬರ್ಟ್ ಚಿತ್ರಕ್ಕೆ ಕನ್ನಡದ ಚೆಲುವೆಯನ್ನೇ ಆಯ್ಕೆ ಮಾಡಲಾಗಿದೆ. ಭದ್ರಾವತಿಯ ಆಶಾ ಭಟ್ ರಾಬರ್ಟ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 • Darshan parimalan lodge

  ENTERTAINMENT1, Sep 2019, 12:25 PM IST

  'ಪರಿಮಳ ಲಾಡ್ಜ್'ನಲ್ಲಿ ಸಿಕ್ತು ದರ್ಶನ್ ತಂದೆಯ ಫೋಟೋ!

   

  'ಪರಿಮಳ ಲಾಡ್ಜ್‌' ಹೆಸರು ಕೇಳುತ್ತಿದ್ದಂತೆ ಗೊಂದಲ ಶುರುವಾಗುವುದು ಗ್ಯಾರಂಟಿ. ದರ್ಶನ್‌ ತಂದೆಗೂ, ಈ ಲಾಡ್ಜ್ ಗೂ ಏನ್ ಸಂಬಂಧ? ಪೋಟೋ ಯಾಕೆ ಅಲ್ಲಿ ಸಿಗುತ್ತೆ ಅಂತ ಕನ್ಫ್ಯೂಸ್ ಆಗಬೇಡಿ. ಈ ಸುದ್ದಿಯನ್ನು ಪೂರ್ತಿ ಓದಿ.

 • kurukshetra

  ENTERTAINMENT30, Aug 2019, 10:25 AM IST

  ರಾಮನಗರದ ಶಾಲಾ ಮಕ್ಕಳಿಗೆ 'ಕುರುಕ್ಷೇತ್ರ' ದರ್ಶನ!

   

  ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನನ 'ಮುನಿರತ್ನ ಕುರುಕ್ಷೇತ್ರ' ಚಿತ್ರ ವೀಕ್ಷಿಸಿಲು ಶಾಲಾ ಕಾಲೇಜುಗಳೇ ಚಿತ್ರ ಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿರುವ ವಿಡಿಯೋ ವೈರಲ್.

 • Rockline Venkatesh Kurukshetra Darshan

  ENTERTAINMENT29, Aug 2019, 6:52 AM IST

  100 ಕೋಟಿ ಗಳಿಸಿತು ಕುರುಕ್ಷೇತ್ರ;ಕೇಕ್‌ ಕತ್ತರಿಸಿ ಸಂಭ್ರಮಿಸಿದ ದರ್ಶನ್‌!

  ದರ್ಶನ್‌ ಅಭಿಮಾನಿ ಬಳಗ ಫುಲ್‌ ಖುಷ್‌ ಆಗಿದೆ. ಬಹುನಿರೀಕ್ಷಿತ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆಯ ಗಳಿಕೆ ಕಂಡಿದೆ. ಒಂದು ಅಂದಾಜಿನ ಪ್ರಕಾರ ಬಾಕ್ಸ್‌ಆಫೀಸ್‌ನಲ್ಲಿ ‘ಕುರುಕ್ಷೇತ್ರ’ ಚಿತ್ರ ಇದುವರೆಗೂ ನೂರು ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ

 • darshan sumalatha birthday

  ENTERTAINMENT28, Aug 2019, 12:55 PM IST

  ಸುಮಲತಾ ಬರ್ತಡೇ ಪಾರ್ಟಿಯಲ್ಲಿ ದರ್ಶನ್; ವಿಡಿಯೋ ವೈರಲ್!

   

  ಮಂಡ್ಯ ಸಂಸದೆ ಸುಮಲತಾ 56 ನೇ ಹುಟ್ಟುಹಬ್ಬದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್ ಕುಟುಂಬ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

 • robert

  ENTERTAINMENT27, Aug 2019, 12:58 PM IST

  ದರ್ಶನ್ 'ರಾಬರ್ಟ್'ಗೆ ನಾಯಕಿಯಾಗ್ತಿದ್ದಾಳೆ ತೆಲುಗು ನಟಿ; ನಿಮಗಿದು ಓಕೆನಾ?

   

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ 'ರಾಬರ್ಟ್'ಗೆ ನಾಯಕಿ ಆಯ್ಕೆಯಾಗಿದ್ದು ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಲು ಸಜ್ಜಾಗಿದೆ.