ಬೆಳಗಾವಿ; ಮಕ್ಕಳಾದರೂ ಬಿಡದ ಬಾಲ್ಯದ ಲವ್... ಬೀಯರ್ ಬಾಟಲಿ ಪಕ್ಕ ಬಿದ್ದ ಹೆಣ!

* ಇದೊಂದು ಹುಚ್ಚು ಪ್ರೇಮಿಯ ಕತೆ
* ನಿರ್ಮಾಣ ಹಂತದ ಬಡಾವಣೆಯಲ್ಲಿ ಹೆಣವಾಗಿ ಬಿದ್ದಿದ್ದ
* ಹೆಣದ ಪಕ್ಕದಲ್ಲಿ ಓಪನ್ ಆಗದೆ ಇದ್ದ ಬೀಯರ್ ಬಾಟಲಿ 

First Published Aug 10, 2021, 3:41 PM IST | Last Updated Aug 10, 2021, 3:41 PM IST

ಬೆಳಗಾವಿ(ಆ. 10)  ಅಪರಾಧ ಜಗತ್ತಿನಲ್ಲಿ ವಿಚಿತ್ರ ಸುದ್ದಿಗಳಿಗೆ ಬರವಿಲ್ಲ. ಬಾಲ್ಯದಿಂದಲೇ ಆರಂಭವಾದ ಪ್ರೇಮ ಕಹಾನಿ.. ಆಕೆಗೆ ಮದುವೆಯಾದರೂ ಬಿಟ್ಟಿರಲಾರದ ಮೋಹ.. ಮದುವೆಯಾಗಿ ಮಕ್ಕಳಾದರೂ ಆಕೆಯೇ ಬೇಕೆನ್ನುವ ಹಂಬಲ.

ಫುಲ್ ನೈಟ್ ಐದು ಸಾವಿರ... ತಾಸಿಗೆ ಎರಡು ಸಾವಿರ..ಬೆಂಗಳೂರಿನ ನಶೆ ರಾಣಿಯರು

ಇನ್ನೊಂದು ಕಡೆ ಸ್ವಂತ ಮಗನಂತೆ ಸಾಕಿದ್ದ ವಿಧವೆ ಅಕ್ಕ.. ಇಬ್ಬರ ನಡುವಿನ ಜಂಜಾಟದಲ್ಲಿ ಮುಂದೆ ಆಗಿದ್ದೇನು? 

 

Video Top Stories