ಫುಲ್ ನೈಟ್ 5 ಸಾವಿರ... ತಾಸಿಗೆ ಎರಡು ಸಾವಿರ! ಬೆಂಗಳೂರಿನ ನಶೆ ರಾಣಿಯರು

* ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ
* ನೈಜೀರಿಯನ್ ಪ್ರಜೆಗಳು ಇಲ್ಲಿಗೆ ಬಂದು ಮಾಡುವುದೇನು?
* ಯುವತಿಯರನ್ನೇ ಬಳಸಿಕೊಂಡು ಜಾಲ
* ಡ್ರಗ್ಸ್ ಮತ್ತು ವೇಶ್ಯಾವಾಟಿಕೆ ಒಂದಕ್ಕೊಂದು ಲಿಂಕ್

Share this Video
  • FB
  • Linkdin
  • Whatsapp

ಬೆಂಗಳೂರು(ಆ. 07) ಈ ನಟೋರಿಯಸ್ ಗ್ಯಾಂಗ್ ಗೆ ಯಾರ ಭಯವೂ ಇಲ್ಲ. ಕವರ್ ಸ್ಟೋರಿ ಈ ಗ್ಯಾಂಗ್ ನ ಹಿಂದೆ ಬಿದ್ದಿದೆ. ಆ ಗ್ಯಾಂಗ್ ನ ಎಲ್ಲ ರಹಸ್ಯಗಳನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.

ಬಡವರ ರೇಶನ್ ಕಿಟ್ ಕಬಳಿಸುವ ಖದೀಮರು

ಕರ್ನಾಟಕಕ್ಕೆ ಡ್ರಗ್ಸ್ ಕಂಟಕ ಇದ್ದೇ ಇದೆ. ನೈಜೀರಿಯನ್ ಪ್ರಜೆಗಳು ಬೆಂಗಳೂರಿಗೆ ಬಂದು ಮಾಡುವ ಬೇರೆ ವ್ಯವಹಾರದ ಸಂಪೂರ್ಣ ಮಾಹಿತಿ. 

Related Video