ಬಟ್ಟೆ ಅಂಗಡಿಯಲ್ಲಿ ಕಳ್ಳತನ, ಸಾಧು ವೇಷದಲ್ಲಿ ಬಂದ ಖದೀಮರಿಗೆ ಬಿತ್ತು ಗೂಸಾ!

ಇವತ್ತಿನ ಸೂಪರ್ ಸ್ಪೆಷಲ್ ನ್ಯೂಸ್ನಲ್ಲಿ ನಾವ್ ನಿಮ್ಗೆ ಡೇರಿಂಗ್ ಅಂಡ್ ಇಂಟ್ರೆಸ್ಟಿಂಗ್ ಸುದ್ದಿಗಳನ್ನ ಕೊಡ್ತೀವಿ.

Share this Video
  • FB
  • Linkdin
  • Whatsapp

ಇವತ್ತಿನ ಸೂಪರ್ ಸ್ಪೆಷಲ್ ನ್ಯೂಸ್ನಲ್ಲಿ ನಾವ್ ನಿಮ್ಗೆ ಡೇರಿಂಗ್ ಅಂಡ್ ಇಂಟ್ರೆಸ್ಟಿಂಗ್ ಸುದ್ದಿಗಳನ್ನ ಕೊಡ್ತೀವಿ. ಅದ್ರಲ್ಲೂ ಈ ಸ್ಟೋರಿಯನ್ನ ನೋಡಿದ್ರೆ ನಿಜಕ್ಕೂ ದಂಗಾಗೋದು ಪಕ್ಕಾ ಈ ಖದೀಮರು ಸಾಧು ವೇಷದಲ್ಲಿ ಬಂದಿದ್ರು.. ಅಂಗಡಿಗಳಿಗೆ ನುಗ್ಗಿ ಬುರುಡೆ ಬಿಟ್ಟು ಪ್ರಸಾದ ಕೊಡ್ತಿದ್ರು.. ಈವೇಳೆ ಪ್ರಸಾದ ತಿಂದವರು ಪ್ರಜ್ಞೆ ತಪ್ಪಿ ಬೀಳ್ತಿದ್ದಂತೆ ಹಣ ದೋಚಿ ಪರಾರಿಯಾಗ್ತಿದ್ರು.. ಆದ್ರೆ ಹೀಗೆ ಕದಿಯೋದಕ್ಕೆ ಬಂದವರ ನಸೀಬು ಚೆನ್ನಾಗಿರ್ಲಿಲ್ಲ.. ಸಾರ್ವಜನಿಕರ ಕೈಗೆ ಸಿಕ್ಕು ಹಣ್ಣುಗಾಯಿ ನೀರುಗಾಯಿ ಆಗಿದ್ರು..

Related Video