ಸಂತ್ರಸ್ತೆ ಹೇಳಿಕೆ ದಾಖಲು ಮಾಡಿಕೊಳ್ಳುವುದು ಹೇಗೆ? ಕಾನೂನು ಮಾನದಂಡಗಳು

ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ/ ಸಿಆರ್‌ಪಿಸಿ 164  ರ ಅಡಿ ಹೇಳಿಕೆ ದಾಖಲು/ ಯುವತಿ ಹೇಳಿಕೆಯಲ್ಲಿ ಯಾವ ಎಲ್ಲ ವಿಚಾರ ಹೇಳಿದ್ದಾರೆ?/ ಯುವತಿಗೆ ಬಿಗಿ ಪೊಲೀಸ್ ಭದ್ರತೆ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 30) ಯುವತಿ ಹೇಳಿಕೆ ಕೊಟ್ಟ ನಂತರ ಹಲವಾರು ಬದಲಾವಣೆಗಳು ಆಗಿವೆ. ಹಾಗಾದರೆ ಕಾನೂನಿನ ಅಂಶಗಳು ಏನು ಹೇಳುತ್ತವೆ?

ರೇಪ್‌ ಕೇಸೋ? ಹನಿಟ್ರ್ಯಾಪೋ? ಈ 5 ಪಾಯಿಂಟ್ಸ್‌ನಲ್ಲೇ ಇತ್ಯರ್ಥ!

ಯುವತಿ ಹೇಳಿಕೆ ಪಡೆದುಕೊಳ್ಳುತ್ತಿರುವ ಬಗೆ ಹೇಗೆ? ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ.

Related Video