ಸಿಡಿ ಲೇಡಿ ..ಸೀಕ್ರೆಟ್ ನೋಡಿ... ಕಂತೆ ಕಂತೆ ಹಣ ಇತ್ತಾ?

ಸಿಡಿ ಲೇಡಿಯ ಹಿಂದೆ ಎಸ್‌ಐಟಿ/ ಸಿಡಿ ಲೇಡಿ ಮನೆಯಲ್ಲಿ ಸಿಕ್ಕ ಹಣವೆಷ್ಟು?  ಅಧಿಕಾರಿಗಳ ಜಾಡು ತಪ್ಪಿದ್ದೇಲ್ಲಿ? ಇದಕ್ಕೆಲ್ಲ ಉತ್ತರ ಇಲ್ಲಿದೆ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 19) ಸಿಡಿ ಲೇಡಿ ..ಸಿಕ್ರೇಟ್ ನೋಡಿ... ಹೌದು ಪೊಲೀಸರನ್ನು ದಿಕ್ಕು ತಪ್ಪಿಸಿದ ಆಕೆಯ ಜಾಡು ಯಾರಿಗೂ ಸಿಕ್ಕಿಲ್ಲ. ದಿನಕ್ಕೊಂದು ಹೊಸ ಎಪಿಸೋಡಿಗೆ ಕಾರಣವಾಗಿರುವ ಸಿಡಿ ಲೇಡಿಯ ಕತೆ ಏನು?

ಹೇಳಿಕೆ ಕೊಟ್ಟು ಕೆಟ್ಟರಾ ಕುಮಾರಸ್ವಾಮಿ.. ಕಂಟಕ ಬಂತು

ಸಿಡಿ ಲೇಡಿ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕವು ಎಂಬ ಮಾಹಿತಿ ಮತ್ತೊಂದಿಷ್ಟು ಅನುಮಾನಕ್ಕೆ ಕಾರಣವಾಗಿದೆ. ಎಸ್‌ಐಟಿ ಅಧಿಕಾರಿಗಳ ಶೋಧದಲ್ಲಿ ಸಿಕ್ಕ ದಾಖಲೆಗಳು ಏನು? 

Related Video